RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪ್ರವಾಹ ಪರಿಸ್ಥಿತಿ ಎದುರಿಸಲು ಹೋಬಳಿವಾರು ನೊಡಲ್ ಅಧಿಕಾರಿಗಳ ನೇಮಕ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ

ಗೋಕಾಕ:ಪ್ರವಾಹ ಪರಿಸ್ಥಿತಿ ಎದುರಿಸಲು ಹೋಬಳಿವಾರು ನೊಡಲ್ ಅಧಿಕಾರಿಗಳ ನೇಮಕ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ 

ಪ್ರವಾಹ ಪರಿಸ್ಥಿತಿ ಎದುರಿಸಲು   ಹೋಬಳಿವಾರು ನೊಡಲ್ ಅಧಿಕಾರಿಗಳ ನೇಮಕ :  ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :

ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಪ್ರವಾಹದಿಂದ ತೊಂದರೆಗೆ ಒಳಗಾಗುವ ಗ್ರಾಮಗಳ ವಿವರ
ತೀವ್ರ ತೊಂದರೆಗೆ ಒಳಗಾಗುವ ಗ್ರಾಮಗಳು:-ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಹುಣಶ್ಯಾಳ ಪಿಜಿ, ಮಸಗುಪ್ಪಿ, ಹುಣಶ್ಯಾಳ ಪಿವೈ, ಢವಳೇಶ್ವರ,
ಭಾಗಶಃ ತೊಂದರೆಗೆ ಒಳಗಾಗುವ ಗ್ರಾಮಗಳು:-ಗೋಕಾಕ, ಕೊಣ್ಣೂರ, ಶಿಂಗಳಾಪೂರ, ತಳಕಟ್ನಾಳ, ಬಳೋಬಾಳ, ನಲ್ಲಾನಟ್ಟಿ, ಬಸಳಿಗುಂದಿ, ಬೀರನಗಡ್ಡಿ, ಲೋಳಸೂರ, ತಿಗಡಿ, ಅರಳಿಮಟ್ಟಿ, ಸುಣಧೋಳಿ, ಅವರಾದಿ, ವಡೇರಹಟ್ಟಿ, ಮುನ್ಯಾಳ, ಪುಲಗಡ್ಡಿ, ಕಮಲದಿನ್ನಿ, ಬೀಸನಕೊಪ್ಪ, ಬೈರನಟ್ಟಿ, ರಂಗಾಪೂರ ಗ್ರಾಮಗಳಾಗಿವೆ.
ಪ್ರವಾಹ/ಅತೀವೃಷ್ಟಿ ಎದುರಿಸಲು ಹೋಬಳಿವಾರು ನೊಡಲ್ ಅಧಿಕಾರಿಗಳ ವಿವರ;-. ಗೋಕಾಕ ಹೋಬಳಿಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು-7019622384, ಕೌಜಲಗಿಸಹಾಯಕ ಕೃಷಿ ನಿರ್ದೇಶಕರು-8277934158, ಅರಭಾಂವಿ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕರು-9480843066
ಗ್ರಾಮ ಮಟ್ಟದ ನೋಡಲ್ ಅಧಿಕಾರಿಗಳು:- ಲೋಳಸೂರ-ಶಿಂಗಳಾಪೂರ ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ-9741646166, ನಲ್ಲಾನಟ್ಟಿ -ಬಳೋಬಾಳ-ಬಸಳಿಗುಂದಿ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ-9480695047, ಗೋಕಾಕ ನಗರಕ್ಕೆ ಪೌರಾಯುಕ್ತ ವಿ.ಎಸ್.ತಡಸಲೂರ-9480037328, ಕೊಣ್ಣೂರ ಪಟ್ಟಣಕ್ಕೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ- 9110672201, 9448347001, ಚಿಗಡೊಳ್ಳಿ-ಅಡಿಬಟ್ಟಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ-9449760479, ಮೆಳವಂಕಿ-ಕಲಾರಕೊಪ್ಪ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ-9480695043, 9902715414,
ಹಡಗಿನಾಳ-ಉದಗಟ್ಟಿ ಸಿಡಿಪಿಓ-9449708988, ತಿಗಡಿ-ತಳಕಟ್ನಾಳ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಎಸ್.ಪಿ. ವರಾಳೆ,  9448193585, ಸುಣದೋಳಿ-ಬೈರನಟ್ಟಿ ಸಹಾಯಕ ಕಾರ್ಯನಿÀರ್ವಾಹಕ ಅಭಿಯಂತರ ಐ.ಎಂ. ದಫೇದಾರ- 9632490710, 8147847145, ಪಟಗುಂದಿ ಪುರಸಭೆ-ಮೂಡಲಗಿ  ಸಿಎಓ ಚಂದ್ರಕಾಂತ ಪಾಟೀಲ-9448436768, ವಡೇರಹಟ್ಟಿ-ಪುಲಗಡ್ಡಿ ವಲಯ ಅರಣ್ಯಾಧಿಕಾರಿ ಗಿರೀಶ ಸಂಕ್ರಿ-9449863692, ಮುನ್ಯಾಳ-ಕಮಲದಿನ್ನಿ- ಬಿಸಿಎಮ್ ಇಲಾಖೆ ಅಧಿಕಾರಿ-9448204937, ಹುಣಶ್ಯಾಳ ಪಿ.ಜಿ-ಬೀರನಗಡ್ಡಿ ಎ.ಪಿ.ಎಂ.ಸಿ ಕಾರ್ಯದರ್ಶಿ-7259229610, ಮಸಗುಪ್ಪಿ ಮೂಡಲಗಿ ಸಿಡಿಪಿಓ-9449384892, ಹುಣಶ್ಯಾಳಪಿ.ವಾಯ್-ಬೀಸನಕೊಪ್ಪ ಹೆಸ್ಕಾಂ ಘಟಪ್ರಭಾ ಎಇಇ-9448470279,  ಢವಳೇಶ್ವರ-ಅರಳಿಮಟ್ಟಿ-ಅವರಾದಿ ಕಾರ್ಯ ನಿರ್ವಾಹಕ ಅಭಿಯಂತರರು, ಜಿಆರ್‍ಬಿಸಿ ವಿಭಾಗ ನಂ-05, ಕೌಜಲಗಿ-9886672406, ಕುಂದರಗಿ- ಅಂಕಲಗಿ ಹೆಚ್ ಎಸ್ ಪಾಟೀಲ-9480854122,
ಕಂಟ್ರೋಲ್ ರೂಂ:- ತಹಶೀಲ್ದಾರ ಕಛೇರಿ ಗೋಕಾಕ-08332-225073 ತಾಲೂಕ ಪಂಚಾಯತ ಗೋಕಾಕ-08332-225063, ಹೆಸ್ಕಾಂ ಕಛೇರಿ ಗೋಕಾಕ-08332-228968, ಹೆಸ್ಕಾಂ ಕಛೇರಿ ಘಟಪ್ರಭಾ-08332-286240 ಸಂಪರ್ಕಿಸಬೇಕೆಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ತಿಳಿಸಿದ್ದಾರೆ.

Related posts: