RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನೆರೆ ಪೀಡಿತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಣೆ

ಗೋಕಾಕ:ನೆರೆ ಪೀಡಿತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಣೆ 

ನೆರೆ ಪೀಡಿತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಣೆ

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಅ 15 :

 
ಗೋಕಾಕ ತಾಲೂಕಿನ ಪ್ರವಾಹ ಪೀಡಿತ ಪ್ರದೇಶದ ಲೋಳಸೂರ ಗ್ರಾಮದ ಶಾಲಾ ಮಕ್ಕಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಸಮವಸ್ತ್ರ, ನೋಟ್ ಬುಕ್ಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯಶೋದಾ ಬಿರಡಿ ಆನಂದ ಬಸಪ್ಪ ಹಟ್ಟಿಗೌಡರ,ಚಂದ್ರಶೇಖರ ಯರಗಟ್ಟಿ, ಕೊಟ್ರೇಶಿ ಪಟ್ಟಣಶೆಟ್ಟಿ,ಸವಿತಾ ಪಟ್ಟಣಶೆಟ್ಟಿ, ಸಂತೋಷ ಕಂಡ್ರಿ, ಲಕ್ಕಪ್ಪ ನಂದಿ ರಮೇಶ ಹಾಗೂ ಇತರರು ಇದ್ದರು.

Related posts: