RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಗಣಪತಿ ವಿರ್ಸಜನೆಗೆ ತೆರಳಿದ ವ್ಯಕ್ತಿ ನೀರು ಪಾಲು : ಗೋಕಾಕ ಫಾಲ್ಸದಲ್ಲಿ ಘಟನೆ

ಗೋಕಾಕ:ಗಣಪತಿ ವಿರ್ಸಜನೆಗೆ ತೆರಳಿದ ವ್ಯಕ್ತಿ ನೀರು ಪಾಲು : ಗೋಕಾಕ ಫಾಲ್ಸದಲ್ಲಿ ಘಟನೆ 

ಸಂಗಮೇಶ್ ಗಣಪತಿ ನಾಯಿಕ

ಗಣಪತಿ ವಿರ್ಸಜನೆಗೆ ತೆರಳಿದ ವ್ಯಕ್ತಿ ನೀರು ಪಾಲು : ಗೋಕಾಕ ಫಾಲ್ಸದಲ್ಲಿ ಘಟನೆ

 

 

ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಸೆ 8 :

 
ಗಣಪತಿ ವಿರ್ಸಜಣೆಗೆ ತೆರಳಿದ ವಕ್ತಿಯೋರ್ವ ನೀರು ಪಾಲಾದ ಘಟನೆ ರವಿವಾರದಂದು ರಾತ್ರಿ ಜರುಗಿದೆ.

ಗೋಕಾಕ ಸಮೀಪದ ಗೋಕಾಕ ಪಾಲ್ಸ್ ನ ಚವಕಿ ನಿವಾಸಿ ಸಂಗಮೇಶ್ ಗಣಪತಿ ನಾಯಿಕ(42) ಗಣಪತಿ ವಿರ್ಸಜನೆಗೆ ತೆರಳಿ ನೀರಿಳಿದ ಸಂದರ್ಭದಲ್ಲಿ ಕಾಲು ಜಾರಿ ನೀರು ಪಾಲಾಗಿದ್ಧಾನೆ

ಈ  ಘಟನೆಯ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Related posts: