ಗೋಕಾಕ:ಮಗುವಿನ ಸಾವಿಗೆ ಕಾರಣವಾದ ವಾರ್ಡನಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ
ಮಗುವಿನ ಸಾವಿಗೆ ಕಾರಣವಾದ ವಾರ್ಡನಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 8 :
ಹಾನಗಲ್ ನಗರದಲ್ಲಿರುವ ಛಾತ್ರಾಲಯ ವಸತಿ ನಿಲಯದಲಿೢ ವಾಡ೯ನ್ “ಶ್ರವಣಕುಮಾರ” ನಿಂದ ಹಲ್ಲೆಗೊಳಗಾಗಿ ಸಾವಿಗೀಡಾದ 9 ವರ್ಷದ ಬಾಲಕ “ವಿಜಯ ಹಿರೇಮಠ” ಸಾವಿಗೆ ಕಾರಣರಾದ ವಾರ್ಡನಗೆ ಕಠಿಣವಾದ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಗೋಕಾಕ್ ನಗರದ “ಜೈ ಭಾರತ ಯುವ ಸೇನೆ” ಹಾಗೂ ವೀರಶೈವ ಜಂಗಮ ಯುವ ಅಭಿವೃದ್ಧಿ ವೇದಿಕೆಯಿಂದ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಅರ್ಪಿಸಲಾಯಿತು
ಈ ಸಂದರ್ಭದಲ್ಲಿ ಪ್ರಕಾಶ ಕಂಬಿ ಗೋಕಾಕ್ ಘಟಕ ಅಧ್ಯಕ್ಷ ರೂಪೇಶ ಮಕನಾಪೂರ , ಸುಧೀರ ಚಿಂಚೋಳಿಕರ ಹಾಗೂ ಶಿವಾನಂದ ಹಿರೇಮಠ ,ಸಂಗಮೇಶ ಗುಡಕಲಮಠ ಇನ್ನಿತರ ನಗರ ಗಣ್ಯರು ಉಪಸ್ಥಿತರಿದ್ದರು