RNI NO. KARKAN/2006/27779|Thursday, December 26, 2024
You are here: Home » breaking news » ಗೋಕಾಕ:ಶೂನ್ಯ ಸಂಪಾದನ ಮಠಕ್ಕೆ ಭೇಟಿ : ಮುರುಘರಾಜೇಂದ್ರ ಶ್ರೀಗಳ ಆರ್ಶಿವಾದ ಪಡೆದ ನೂತನ ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಶೂನ್ಯ ಸಂಪಾದನ ಮಠಕ್ಕೆ ಭೇಟಿ : ಮುರುಘರಾಜೇಂದ್ರ ಶ್ರೀಗಳ ಆರ್ಶಿವಾದ ಪಡೆದ ನೂತನ ಸಚಿವ ರಮೇಶ ಜಾರಕಿಹೊಳಿ 

ಶೂನ್ಯ ಸಂಪಾದನ ಮಠಕ್ಕೆ ಭೇಟಿ : ಮುರುಘರಾಜೇಂದ್ರ ಶ್ರೀಗಳ ಆರ್ಶಿವಾದ ಪಡೆದ ನೂತನ ಸಚಿವ ರಮೇಶ ಜಾರಕಿಹೊಳಿ 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 23 : 

ಇಲ್ಲಿಯ ಶ್ಯೂನ ಸಂಪಾದನ ಮಠಕ್ಕೆ ನೂತನ ಜಲಸಂಪನ್ಮೂಲ  ಸಚಿವ ರಮೇಶ  ಜಾರಕಿಹೊಳಿ ಭೇಟಿ ನೀಡಿ ಮುರಘರಾಜೇಂದ್ರ ಮಹಾಸ್ವಾಮಿಗಳ ಆರ್ಶಿವಾದ ಪಡೆದುಕೊಂಡರು

ರವಿವಾರದಂದು   ನಗರದ  ಶೂನ್ಯ ಸಂಪಾದನ ಮಠಕ್ಕೆ ಬೇಟಿ ನೀಡಿದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮುರುಘರಾಜೇಂದ್ರ ಮಹಾಸ್ವಾಮಿಗಳು ಸತ್ಕರಿಸಿ , ಗೌರವಿಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಡಿವೇಶ ಗವಿಮಠ , ಜಿ.ಪಂ  ಸದಸ್ಯರುಗಳಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ನಗರಸಭೆ ಸದಸ್ಯ ಎಸ್.ಎ.ಕೋತವಾಲ, ಬಸವರಾಜ ಖಾನಪ್ಪನವರ , ಮುರಗೇಶ ಹುಕ್ಕೇರಿ, ಅಡಿವೆಪ್ಪಾ ತಹಶೀಲ್ದಾರ, ಚಂದ್ರಶೇಖರ್ ಕೋಣ್ಣೂರ,ಮಹಾಂತೇಶ ಗವಿಮಠ,  ಮುಗುಟು ಪೈಲವಾನ ,  ಸೇರಿದಂತೆ ಇತರರು ಇದ್ದರು

Related posts: