ಗೋಕಾಕ:ಹೊರಗೆ ಬಂದ್ರೆ ನೀನು ಮನೆಗೆ ಬರುವೆ ನಾನು : ಬಳೋಬಾಳ ಮುಖ್ಯ ರಸ್ತೆಗಳ ಮೇಲೆ ಕರೋನಾ ಎಚ್ಚರಿಕೆ..!
ಹೊರಗೆ ಬಂದ್ರೆ ನೀನು ಮನೆಗೆ ಬರುವೆ ನಾನು : ಬಳೋಬಾಳ ಮುಖ್ಯ ರಸ್ತೆಗಳ ಮೇಲೆ ಕರೋನಾ ಎಚ್ಚರಿಕೆ..!
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 3 :
ಸ್ಥಳೀಯ ಜೀವಾ ಆರ್ಟ್ಸ ಮತ್ತು ಜನತಾ ಪ್ಲಾಟ ಬಾಯ್ಸ್ ಸಹಯೋಗದಲ್ಲಿ ಸ್ಥಳೀಯ ಮುಖ್ಯ ರಸ್ತೆಗಳ ಮೇಲೆ ಕರೋನಾ ಎಚ್ಚರಿಕೆ..! ಹೊರಗೆ ಬಂದ್ರೆ ನೀನು ಮನೆಗೆ ಬರುವೆ ನಾನು ಎಂಬ ವಾಕ್ಯದಲ್ಲಿ ಬರಹ ಬರೆದು, ಕರೋನಾ ವೈರಸ್ ಆಕಾರದ ಚಿತ್ರ ಬಿಡಿಸಿ ಕರೋನಾ ವೈರಸ್ ತಡೆ ಹಿನ್ನಲೆಯಲ್ಲಿ ಇಲ್ಲಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಹಾದೇವ ಮಕ್ಕಳಗೇರಿ, ಕಿರಣ ತೋಗರಿ , ಶಂಕರ ಮೆಗಡಿ, ರಾಜು ಬಾಗವಾನ, ಅಮನ ನಧಾಫ್ , ಅಮರ ಆಲೂರ , ಭೀಮಶಿ ಹೋಸಮನಿ ಮತ್ತೀತರರು ಇದ್ದರು.