RNI NO. KARKAN/2006/27779|Saturday, December 14, 2024
You are here: Home » breaking news » ಘಟಪ್ರಭಾ:ಘಟಪ್ರಭಾದಲ್ಲಿ ಆಹಾರ ಧಾನ್ಯಗಳ ಕಿಟ್ಟ ವಿತರಣೆ

ಘಟಪ್ರಭಾ:ಘಟಪ್ರಭಾದಲ್ಲಿ ಆಹಾರ ಧಾನ್ಯಗಳ ಕಿಟ್ಟ ವಿತರಣೆ 

ಘಟಪ್ರಭಾದಲ್ಲಿ ಆಹಾರ ಧಾನ್ಯಗಳ ಕಿಟ್ಟ ವಿತರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮೇ 23 :

 

 

ಲಾಕ್ ಡೌನ ಹಿನ್ನಲೆಯಲ್ಲಿ ಸಂಕಷ್ಟಕ್ಕೀಡಾದ ಗೋಕಾಕ ಮತಕ್ಷೇತ್ರದ ಜನರಿಗೆ ಸಚಿವ ರಮೇಶ ಜಾರಕಿಹೊಳಿ ಅವರು ನೀಡಿದ ಆಹಾರ ಕಿಟ್ಟಗಳ ವಿತರಣಾ ಕಾರ್ಯಕ್ರಮಕ್ಕೆ ಕೆ.ಎಂ.ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಇಲ್ಲಿಯ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣದ ಅನೇಕ ಮುಖಂಡರು ಸಚಿವ ರಮೇಶ ಜಾರಕಿಹೊಳಿಯವರ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮುಕ್ತ ಕಂಠದಿಂದ ಪ್ರಶಂಸಿದರು.
ಈ ಸಂದರ್ಭದಲ್ಲಿ ಡಿ.ಎಂ. ದಳವಾಯಿ, ಸುಭಾಶ ಹುಕ್ಕೇರಿ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ಈಶ್ವರ ಮಟಗಾರ, ಸುರೇಶ ಕಾಡದವರ, ಬಸವರಾಜ ಹುದ್ದಾರ, ಮಡಿವಾಳಪ್ಪ ಮುಚಳಂಬಿ, ಭÀರಮು ಹುಲ್ಲೋಳ್ಳಿ, ಪ.ಪ ಸದಸ್ಯರಾದ ಮಲ್ಲು ಕೋಳಿ, ಗಂಗಾದರ ಬಡಕುಂದ್ರಿ, ಪ್ರವೀನ ಮಟಗಾರ, ಸಲೀಮ ಕಬ್ಬೂರ, ಇಮ್ರಾಣ ಬಟಕುರ್ಕಿ, ಶೇಖರ ಕುಲಗೋಡ, ನಾಗರಾಜ ಚಚಡಿ, ವಿಕ್ರಮ ದಳವಾಯಿ, ಗ್ರಾಮಸ್ಥರಾದ ಕೆಂಪನ್ನಾ ಚೌಕಾಸಿ, ಸುರೇಶ ಪೂಜೇರಿ, ಶಿವಪುತ್ರ ಕೊಗನೂರ, ನಾಗರಾಜ ಝಂಬ್ರಿ, ಕಲ್ಲಪ್ಪ ಕೊಂಕಣಿ, ಭಿüಮಪ್ಪ ಅಟ್ಟಿಮಿಟ್ಟಿ, ಬಸವರಾಜ ಹತ್ತರವಾಟ, ಚಿರಾಕಲಿಶಾ ಮಕಾಂದಾರ, ಘಟಪ್ರಭಾ ಪಿ.ಎಸ್.ಐ ಹಾಲಪ್ಪಾ ಬಾಲದಂಡಿ, ಕುಲಗೋಡ ಪಿ.ಎಸ್.ಐ ಮರಳಿ, ಶಿವಾನಂದ ಚೌಕಶಿ, ಪೊಲೀಸ ಸಿಬ್ಬಂದಿ, ಅಂಗವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಎಲ್ಲ ಪ.ಪಂ ಸದಸ್ಯರು ಕೊರೋನಾ ವಾರಿಯರಸಗಳು ಸೇರಿದಂತೆ ಅನೇಕರು ಇದ್ದರು.

Related posts: