RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ : ಸಸಿ ನೆಟ್ಟು ಸಂಭ್ರಮಾಚರಣೆ

ಗೋಕಾಕ:ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ : ಸಸಿ ನೆಟ್ಟು ಸಂಭ್ರಮಾಚರಣೆ 

ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ : ಸಸಿ ನೆಟ್ಟು ಸಂಭ್ರಮಾಚರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 28 :

 
ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಪ್ರಯುಕ್ತ ಇಲ್ಲಿಯ ವಾರ್ಡ ನಂ 22 ರಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯ ಅಬ್ದುಲ್ ರಹೆಮಾನ ದೇಸಾಯಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಅಬ್ಬಾಸ ದೇಸಾಯಿ , ಮುಸ್ತಾಕ ಖಂಡಾಯತ್, ಮಹಾದೇವ ಮತ್ತಿಕೊಪ್ಪ, ಖಾದಿರ ರಾಜೇಖಾನ, ರಾಹುಲ ಜಂಬಗಿ, ಬಸವರಾಜ ಕಮಲದಿನ್ನಿ , ಅಬ್ಬುಲಗಣಿ ನರೋ, ಅಬ್ಬು ಮುಜಾವರ , ಶಾಬು ಬಬಲಿ, ಜಾವೇದ ನಿಂಬರಗಿ ಮುಂತಾದವರು ಉಪಸ್ಥಿತರಿದ್ದರು.

Related posts: