RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ : ಶಿಂಗಳಾಪೂರ ಗ್ರಾಮದಲ್ಲಿ ಸಸಿ ನೆಟ್ಟು ಸಂಭ್ರಮಾಚರಣೆ

ಗೋಕಾಕ:ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ : ಶಿಂಗಳಾಪೂರ ಗ್ರಾಮದಲ್ಲಿ ಸಸಿ ನೆಟ್ಟು ಸಂಭ್ರಮಾಚರಣೆ 

ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ : ಶಿಂಗಳಾಪೂರ ಗ್ರಾಮದಲ್ಲಿ ಸಸಿ ನೆಟ್ಟು ಸಂಭ್ರಮಾಚರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 28 :

 

 
ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಪ್ರಯುಕ್ತ ತಾಲೂಕಿನ ಶಿಂಗಳಾಪೂರ ಗ್ರಾಮದ ಕಲಹಟ್ಟಿ ದೇವಸ್ಥಾನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಶಪೀ ಜಮಾದರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಭಾಜಿ ಈರಪ್ಪಗೋಳ , ಶಮ್ಮು ಮುಲ್ಲಾ , ದಸ್ತಗೀರ ಮುಲ್ಲಾ , ಉದ್ದಪ್ಪಾ ಸುಣಗಾರ, ಆನಂದ ಬಿರಗಡ್ಡಿ, ಪ್ರಕಾಶ ಪಾಟೀಲ , ತುಕಾರಾಮ ಜಾಧವ ಉಪಸ್ಥಿತರಿದ್ದರು.

Related posts:

ಮೂಡಲಗಿ:ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಒಂದು ಕೋಟಿ ರೂ. ಅನುದಾನ : ರ…

ಗೋಕಾಕ:ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ಶ್ಲಾಘನೀಯ : ಎಐಸಿಸಿ ಕ…

ಗೋಕಾಕ:ಪತ್ರಕರ್ತ ಹಣಮಂತ ಅವರ ಪರಿವಾರದವರಿಗೆ ಪರಿಹಾರ ಧನ ನೀಡಲು ಒತ್ತಾಯಿಸಿ ಗೋಕಾಕ ಪ್ರೆಸ್ ಕ್ಲಬ್ ವತಿಯಿಂದ ಸರಕಾರಕ್ಕ…