ಗೋಕಾಕ:ಅವಳಿ ತಾಲೂಕುಗಳಲ್ಲಿ 32 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ
ಅವಳಿ ತಾಲೂಕುಗಳಲ್ಲಿ 32 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :
ಅವಳಿ ತಾಲೂಕುಗಳಲ್ಲಿ ಬುಧವಾರದಂದು 32 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು ಗೋಕಾಕ ನಗರ – 17, ಘಟಪ್ರಭಾ -3, ಮೂಡಲಗಿ -2 , ಸುಲದಾಳ, ಬೈರನಟ್ಟಿ, ಕೌಜಲಗಿ, ಮಮದಾಪೂರ, ಗೀಳಿಹೊಸುರ, ಖನಗಾಂವ, ಹೂಲಿಕಟ್ಟಿ, ಅಂಕಲಗಿ, ಉಪ್ಪಾರಟ್ಟಿ, ವೆಂಕಟಾಪೂರ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.