RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಅರುಣ ಸವತಿಕಾಯಿಗೆ ಡಾಕ್ಟರೇಟ ಪ್ರಧಾನ

ಗೋಕಾಕ:ಅರುಣ ಸವತಿಕಾಯಿಗೆ ಡಾಕ್ಟರೇಟ ಪ್ರಧಾನ 

ಅರುಣ ಸವತಿಕಾಯಿಗೆ ಡಾಕ್ಟರೇಟ ಪ್ರಧಾನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 12 :

 

ತಾಲೂಕಿನ ಬೆಟಗೇರಿ ಗ್ರಾಮದ ಜಿ.ಪಂ ಮಾಜಿ ಸದಸ್ಯರಾದ ವಾಸುದೇವ ಸವತಿಕಾಯಿ ಅವರ ಹಿರಿಯ ಪುತ್ರ ಅರುಣ ಸವತಿಕಾಯಿ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ: ಪ್ರಕಾಶ ಕಟ್ಟಿಮನಿಯವರ ಮಾರ್ಗದರ್ಶನದಲ್ಲಿ “ಕರ್ನಾಟಕದಲ್ಲಿ ರಾಜಕೀಯ ನಾಯಕತ್ವ: ಬಿ.ಎಸ್.ಯಡಿಯೂರಪ್ಪ ಅವರ ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ ಪದವಿಯನ್ನು ಪ್ರಧಾನ ಮಾಡಿದೆ.

Related posts: