RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಎರೆಡು ವಾರ್ಡಗಳಲ್ಲಿ ಜಯಗಳಿಸಿದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ

ಗೋಕಾಕ:ಎರೆಡು ವಾರ್ಡಗಳಲ್ಲಿ ಜಯಗಳಿಸಿದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ 

ಎರೆಡು ವಾರ್ಡಗಳಲ್ಲಿ ಜಯಗಳಿಸಿದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ 6 :
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಬಾಬು ಗುಡಕೇತ್ರ ಗ್ರಾಮದ ವಾರ್ಡ ನಂ 9 ಮತ್ತು ವಾರ್ಡ ನಂ 11 ರಲ್ಲಿ
ಚುನಾವಣೆಗೆ ಸ್ವರ್ಧಿಸಿ ಎರೆಡು ವಾರ್ಡಗಳಲ್ಲಿ ಭರ್ಜರಿ ಜಯಗಳಿಸಿದ್ದಾರೆ.

ವಾರ್ಡ ನಂ 9 ರಲ್ಲಿ 100 ಹಾಗೂ ವಾರ್ಡ ನಂ 11 ರಲ್ಲಿ 225 ಮತಗಳ ಅಂತರದಿಂದ ಜಯಗಳಿಸಿರುವ ಮಂಜುನಾಥ ಗುಡಕೇತ್ರ ಅವರು ಪ್ರಸ್ತುತ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಗುಡಕೇತ್ರ ಅವರ ಈ ಸಾಧನೆಗೆ ಸ್ಥಳೀಯ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

Related posts: