RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ : ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲಿರೊ ಕಿಚ್ಚಾ ಸುದೀಪ್

ಗೋಕಾಕ:ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ : ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲಿರೊ ಕಿಚ್ಚಾ ಸುದೀಪ್ 

ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ : ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲಿರೊ  ಕಿಚ್ಚಾ ಸುದೀಪ್

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :

ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ಹಾಗೂ ಲಾಂಛನವನ್ನು ಜನೆವರಿ 31ರಂದು ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ ಮಾಡುವ ಮೂಲಕ ವಿಶ್ವದಾಖಲೆ ಮಾಡಲಿದೆ. ಎರಡು ಸಾವಿರ ಅಡಿ ಎತ್ತರದ ನಟ ಕಿಚ್ಚಾ ಸುದೀಪ ಅವರ ಕಟೌಟನ್ನು ಈ ಕಟ್ಟಡದಲ್ಲಿ ಹಾಕುವ ಮೂಲಕ ಚಲನಚಿತ್ರ ರಂಗದಲ್ಲಿಯೇ ಅತೀ ಎತ್ತರದ ಕಟೌಟನಲ್ಲಿ ರಾರಾಜಿಸುವ ಕೀರ್ತಿಗೆ ಸುದೀಪ ಪಾತ್ರರಾಗುತ್ತಿದ್ದಾರೆ. ಈ ದೃಶ್ಯವನ್ನು ಭಾರತದಲ್ಲಿ ಜನೇವರಿ 31ರ ರಾತ್ರಿ 9.30ಕ್ಕೆ ಕಿಚ್ಚಾ ಸುದೀಪ ಅವರ ಟ್ವೀಟರ್ ಹಾಗೂ ಕಿಚ್ಚ ಕ್ರೀಯೇಸನ್ಸ್ ಯುಟ್ಯೂಬ ಚಲನನಲ್ಲಿ ನೋಡಿ ಈ ದಾಖಲೆಯನ್ನು ಆನಂದಿಸುವಂತೆ ನಿರ್ಮಾಪಕ ಜಾಕ್ ಮಂಜುನಾಥ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: