RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಹಾಗೂ ಸೇತುವೆ ದುರಸ್ಥಿ ಕಾಮಗಾರಿಗೆ ಚಾಲನೆ

ಗೋಕಾಕ:ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಹಾಗೂ ಸೇತುವೆ ದುರಸ್ಥಿ ಕಾಮಗಾರಿಗೆ ಚಾಲನೆ 

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಹಾಗೂ ಸೇತುವೆ ದುರಸ್ಥಿ ಕಾಮಗಾರಿಗೆ ಚಾಲನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 5 :

 
ಲೋಕೋಪಯೋಗಿ ಇಲಾಖೆಯಿಂದ ಅತಿವೃಷ್ಟಿಯಿಂದ ಹಾಳಾದ ಸೇತುವೆ ಹಾಗೂ ರಸ್ತೆಯ 2.5 ಕೋಟಿ ರೂ ವೆಚ್ಚದ ದುರಸ್ಥಿ ಕಾಮಗಾರಿಗೆ ಶುಕ್ರವಾರದಂದು ನಗರದಲ್ಲಿ ಚಾಲನೆ ನೀಡಲಾಯಿತು.

1.5 ಕೋಟಿ ರೂ ವೆಚ್ಚದಲ್ಲಿ ಯೋಗಿಕೋಳ್ಳ ರಸ್ತೆ ಹಾಗೂ 1 ಕೋಟಿ ರೂ ವೆಚ್ಚದಲ್ಲಿ ಲೋಳಸೂರ ಸೇತುವೆಯನ್ನು ದುರಸ್ಥಿ ಮಾಡಲಾಗುವುದು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ , ಜಿ.ಪಂ ಸದಸ್ಯ ಟಿ.ಆರ್.ಕಾಗಲ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸ್ಥಾಯಿ ಸಮಿತಿ ಚೇರಮನ್ ಕುತಬುದ್ದೀನ ಗೋಕಾಕ, ಗಣ್ಯರಾದ ಭೀಮಗೌಡ ಪೊಲೀಸಗೌಡರ, ಡಾ.ಜಿ. ಆರ್. ಸೂರ್ಯವಂಶಿ, ಚಿದಾನಂದ ದೇಮಶೆಟ್ಟಿ, ಲಕ್ಕಪ್ಪ ತಹಶೀಲ್ದಾರ, ರವಿ ಪತ್ರಾವಳಿ, ನಗರಸಭೆ ಸದಸ್ಯರಾದ ಅಬ್ದುಲರಹಮಾನ್ ದೇಸಾಯಿ, ಸಿದ್ದಪ್ಪ ಹುಚ್ಚರಾಯಪ್ಪಗೋಳ , ಎಇಇ ಆರ್. ಎ ಗಾಣಿಗೇರ ಸೇರಿದಂತೆ ಅನೇಕರು ಇದ್ದರು.

Related posts: