ಗೋಕಾಕ:ವಾರ್ಡ ನಂ 13 ಕ್ಕೆ ಅಲಿಅಬ್ಬಾಸ ಖೋಜಾ ನಾಮಪತ್ರ ಸಲ್ಲಿಕೆ
ವಾರ್ಡ ನಂ 13 ಕ್ಕೆ ಅಲಿಅಬ್ಬಾಸ ಖೋಜಾ ನಾಮಪತ್ರ ಸಲ್ಲಿಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 17 :
ಇದೆ ತಿಂಗಳು ದಿ.29 ರಂದು ಗೋಕಾಕ ನಗರಸಭೆ ವಾರ್ಡ ನಂ.13ರ ಕ್ಕೆ ನಡೆಯುವ ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಅಲಿಅಬ್ಬಾಸ ಸಲೀಮ ಖೋಜಾ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗೆ ಬುಧವಾರದಂದು ತಮ್ಮ ನಾಮಪತ್ರ ಸಲ್ಲಿಸಿದರು .