RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಮದುರಾ ಮೈಕ್ರೋ ಪೈನಾನ್ಸ ವತಿಯಿಂದ ಪೊಲೀಸರಿಗೆ ಮಾಸ್ಕ ಹಾಗೂ ಸೈನಿಟೈಜರ ವಿತರಣೆ

ಗೋಕಾಕ:ಮದುರಾ ಮೈಕ್ರೋ ಪೈನಾನ್ಸ ವತಿಯಿಂದ ಪೊಲೀಸರಿಗೆ ಮಾಸ್ಕ ಹಾಗೂ ಸೈನಿಟೈಜರ ವಿತರಣೆ 

ಮದುರಾ ಮೈಕ್ರೋ ಪೈನಾನ್ಸ ವತಿಯಿಂದ ಪೊಲೀಸರಿಗೆ ಮಾಸ್ಕ ಹಾಗೂ ಸೈನಿಟೈಜರ ವಿತರಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 10 :

 
ಇಲ್ಲಿನ ಮದುರಾ ಮೈಕ್ರೋ ಪೈನಾನ್ಸ ನ ಸಿಬ್ಬಂದಿಗಳು ಶಹರ ಠಾಣೆಯ ಕರ್ತವ್ಯ ನಿರತ ಪೊಲೀಸರಿಗೆ ಮಾಸ್ಕ ಹಾಗೂ ಸೈನಿಟೈಜರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ನ ಸಿಬ್ಬಂದಿಗಳು, ಪಿಎಸ್ಐ ಎ.ಟಿ.ಅಮ್ಮಿನಬಾವಿ, ಎ.ಎಸ್.ಐ ಎಂ.ಎನ್.ನಧಾಪ, ಸಿಬ್ಬಂದಿಗಳಾದ ಎಲ್.ಎಸ್. ನಾಡಗೌಡರ,ಎಂ.ವಾಯ್,ಕೆಂಪನ್ನವರ, ಜಿ.ಆರ್.ಮುಕ್ಕನ್ನವರ, ಆರ್.ಆರ್.ಪಾಟೀಲ, ಎ.ಎಲ್.ಸುಲದಾಳ, ಪಿ.ಎಲ್.ಕಾಡಗಿ,ಸಿ.ಎಸ್.ಬಿರಾದರ, ಎಲಾ.ಎಂ ಕುರಬೇಟ್,ಎ.ಎ.ಶೇಡಬಾಳ, ಎ.ಕೆ ಸುರ್ವಿ ಸೇರಿದಂತೆ ಅನೇಕರು ಇದ್ದರು.

Related posts: