RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ವ್ಯಾಪಾರಿ ಸಂಘದ ಸಾರ್ವಜನಿಕ ಗಜಾನನ ಉತ್ಸವ ಮಂಡಳಿ ಪ್ರತಿಷ್ಠಾಪಿಸಿದ ಗಣಪತಿ ಮಂಟಪಕ್ಕೆ ಶಾಸಕ ರಮೇಶ ಭೇಟಿ

ಗೋಕಾಕ:ವ್ಯಾಪಾರಿ ಸಂಘದ ಸಾರ್ವಜನಿಕ ಗಜಾನನ ಉತ್ಸವ ಮಂಡಳಿ ಪ್ರತಿಷ್ಠಾಪಿಸಿದ ಗಣಪತಿ ಮಂಟಪಕ್ಕೆ ಶಾಸಕ ರಮೇಶ ಭೇಟಿ 

ವ್ಯಾಪಾರಿ ಸಂಘದ ಸಾರ್ವಜನಿಕ ಗಜಾನನ ಉತ್ಸವ ಮಂಡಳಿ ಪ್ರತಿಷ್ಠಾಪಿಸಿದ ಗಣಪತಿ ಮಂಟಪಕ್ಕೆ ಶಾಸಕ ರಮೇಶ ಭೇಟಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 18 :

 
ನಗರದ ರವಿವಾರ ಪೇಠೆಯಲ್ಲಿ ವ್ಯಾಪಾರಿ ಸಂಘದ ಸಾರ್ವಜನಿಕ ಗಜಾನನ ಉತ್ಸವ ಮಂಡಳಿ ಪ್ರತಿಷ್ಠಾಪಿಸಿದ ಗಣಪತಿ ಮಂಟಪಕ್ಕೆ ಶನಿವಾರದಂದು ಭೇಟಿ ನೀಡಿದ ಶಾಸಕ ರಮೇಶ ಜಾರಕಿಹೊಳಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಡಳಿಯ ಓಂಕಾರಮಲ್ಲ ರಾಠೋಡ, ತಾನಾಜಿ ಬೂಸರ, ಕಿಶನ ಜಾಧವ, ರಾಜಕುಮಾರ್ ಝಂವರ, ಸುಭಾಷ್ ಪಾಟೀಲ, ಅಮೀತಚಂದ ರಾಠೋಡ, ವಿಕಾಸ ನಾಯಿಕ, ಪ್ರದೀಪ್ ಮೆಳವಂಕಿ, ಪ್ರವೀಣ್ ರಾಠೋಡ ಸೇರಿದಂತೆ ಅನೇಕರು ಇದ್ದರು.

Related posts: