RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ

ಗೋಕಾಕ:ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ 

ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ

ಗೋಕಾಕ ಸೆ 20: ಇಲ್ಲಿಯ ಸಂಗೀತ ಕಲಾವಿದ ಜಿ.ಕೆ.ಕಾಡೇಶಕುಮಾರ ಅವರ 62ನೇ ಜನುಮ ದಿನದ ನಿಮಿತ್ಯ ನಗರದ ಅವರ ಅಭಿಮಾನಿ ಬಳಗ , ಸಾಂಸ್ಕೃತಿಕ ಸೇವಾ ಸಂಘಗಳು , ಕಲಾ ಪೋಘಕರು , ಸೇರಿಕೊಂಡು 62ರ ಸಂಗೀತ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ .

ಗುರುವಾರ ದಂದು ಸಾಯಂಕಾಲ ನಗರದ ಲಿಟಲ್ ಫ್ಲಾವರ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜರುಗುವ ಈ ಸಂಗೀತ ಸಂಭ್ರಮದಲ್ಲಿ ಸಂಗೀತ ಕಲಾವಿದ ಕಾಡೇಶಕುಮಾರ ಒಬ್ಬರೇ ಸನ್ 62ನೇ ಸಾಲಿನ ಹಳೆಯ ಚಲನಚಿತ್ರ ಸುಮಧುರ ಗೀತೆಗಳನ್ನು ಹಾಡಲಿದ್ದಾರೆ ನಗರದ ಎಲ್ಲ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕೆಂದು ಜೆ.ಸಿ.ಐ ಸಂಸ್ಥೆಯ ಅಧ್ಯಕ್ಷ ವಿಷ್ಣು ಲಾತೂರ ಪತ್ರಿಕೆಗೆ ತಿಳಿಸಿದ್ದಾರೆ

Related posts: