RNI NO. KARKAN/2006/27779|Monday, January 6, 2025
You are here: Home » breaking news » ಗೋಕಾಕ:ಪರಿಸರ ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ

ಗೋಕಾಕ:ಪರಿಸರ ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ 

ಪರಿಸರ  ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ

ಗೋಕಾಕ ಸೆ 21 : ಗಣತಾಜ್ಯ ವಸ್ತು ನಿರ್ವಹನೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಸಿಂಗಾಪೂರ ಪ್ರವಾಸಕ್ಕೆ ಆಯ್ಕೆಯಾದ ನಗರಸಭೆಯ ಪರಿಸರ ಅಭಿಯಂತರ ಎಮ್ ಎಚ್ ಗಜಾಶಕೋಶ ಅವರನ್ನು ನಗರಸಭೆಯ ವತಿಯಿಂದ ಸತ್ಕರಿಸಲಾಯಿತು.

ಸ್ಥಳೀಯ ನಗರಸಭೆಯ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸದಸ್ಯರಾದ ಪರಶುರಾಮ ಭಗತ, ಭೀಮಶಿ ಭರಮಣ್ಣವರ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರೀಗೊಲ್ಲ, ಪೌರಾಯುಕ್ತ ವ್ಹಿ ಸಿ ಚಿನ್ನಪ್ಪಗೌಡರ, ವ್ಯವಸ್ಥಾಪಕ ಎಮ್ ಎಚ್ ಅತ್ತಾರ ಸೇರಿದಂತೆ ಇತರರು ಇದ್ದರು

Related posts: