ಗೋಕಾಕ:ಜುಲೈ 9 ರಂದು ಕಸಾಪದಿಂದ ಕವಿಗೋಷ್ಠಿ : ಭಾರತಿ
ಜುಲೈ 9 ರಂದು ಕಸಾಪದಿಂದ ಕವಿಗೋಷ್ಠಿ : ಭಾರತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 28 :
ಕನ್ನಡ ಸಾಹಿತ್ಯ ಪರಿಷತ್ತ ಗೋಕಾಕ ಘಟಕದಿಂದ ಜುಲೈ 9 ರಂದು ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಆಸಕ್ತ ಕವಿಗಳು 15 ರಿಂದ 20 ಸಾಲುಗಳಿಗೆ ಮಿತಿ ಗೋಳಿಸಿದ ಸ್ವರಚಿತ ಕವನಗಳನ್ನು ಜುಲೈ 5 ರ ಒಳಗಾಗಿ ಮೋ : 9986124163, 8311008781 ಈ ಸಂಖ್ಯೆಗಳಿಗೆ ಡಿ.ಟಿ.ಪಿ ಮಾಡಿದ ಕವನಗಳನ್ನು ವಾಟ್ಸಾಪ್ ಮಾಡಬೇಕೆಂದು ಅಧ್ಯಕ್ಷೆ ಭಾರತಿ ಮದಬಾಂವಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.