RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ನೇಮಕ

ಗೋಕಾಕ:ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ನೇಮಕ 

ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ನೇಮಕ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 2 :

 

ನಗರದ ಪ್ರತಿಷ್ಠಿತ ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನೇಮಕವಾದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಸತ್ಕರಿಸಲಾಯಿತು.

ಈ ಸಂಧರ್ಭದಲ್ಲಿ ಭೀಮನಗೌಡ ಪೊಲೀಸಗೌಡರ,ಸುರೇಶ ಸನದಿ ಹಾಗೂ ಸಮಿತಿಯ ಸದಸ್ಯರಾದ ಪ್ರಮೋದ ಜೋಶಿ, ಲಕ್ಕಪ್ಪ ತಹಶೀಲ್ದಾರ,ಪೀರಸಾಬ ಲೋಕಾಪುರ,ಅಶೋಕ ಮೇಸ್ತ್ರಿ,ಲಕ್ಷ್ಮಿಕಾಂತ ಎತ್ತಿನಮನಿ, ಕುಸುಮಾ ಖನಗಾಂವಿ,ವಿಜಯಕುಮಾರ ಜತ್ತಿ,ಬಸವರಾಜ ಮಾಳಗಿ, ಎಲ್ ಎ ಅಂತರಗಟ್ಟಿ,ಅರ್ಜುನ ಹಾದಿಮನಿ, ಸಂತೋಷ ಹುಂಡೇಕರ ಉಪಸ್ಥಿತರಿದ್ದರು.

Related posts: