ಗೋಕಾಕ:ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :
ಇಲ್ಲಿನ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ. ಸಿ ಸದಸ್ಯ ಸಾದಿಕ ಹಲ್ಯಾಳ ಅವರು ಧ್ವಜಾರೋಹಣ ನೇರವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾದ್ಯಯ ಇಮ್ರಾನ್ ದೇಸಾಯಿ, ಶಿಕ್ಷಕಿಯರಾದ ಸಲ್ಮಾ ಮುಲ್ಲಾ, ಪೈರೋಜಾ ಚಿಕ್ಕುಂಬಿ, ಎಂ.ಎ ಮೋಮಿನ, ಮುಖಂಡರುಗಳಾದ ಎನ್.ಜಿ.ಜಮಾದಾರ, ಅಬ್ಬು ಮುಜಾವರ, ಉಪಸ್ಥಿತರಿದ್ದರು.