RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸತೀಶ ಜಾರಕಿಹೊಳಿ ಅವರು ಭಾರಿ ಚಿಂತೆಯಲ್ಲಿದ್ದಾರೆ : ನಳಿನ್ ಕುಮಾರ್ ಕಟಿಲ್

ಗೋಕಾಕ:ಸತೀಶ ಜಾರಕಿಹೊಳಿ ಅವರು ಭಾರಿ ಚಿಂತೆಯಲ್ಲಿದ್ದಾರೆ : ನಳಿನ್ ಕುಮಾರ್ ಕಟಿಲ್ 

ಸತೀಶ ಜಾರಕಿಹೊಳಿ ಅವರು ಭಾರಿ ಚಿಂತೆಯಲ್ಲಿದ್ದಾರೆ : ನಳಿನ್ ಕುಮಾರ್ ಕಟಿಲ್

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 28 :

ತಮ್ಮ ಭಾಷಣದುದ್ದಕೂ ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳ ಮೇಲೆ ಆರೋಪಗಳನ್ನು ಮಾಡಿದ ಕಟಿಲ್ ಅವರು ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಅವರಿಗೂ ಸಹ ಟಾಂಗ ನೀಡಿ ಮಾತನಾಡಿ ಸಿದ್ದರಾಮಯ್ಯ ನವರಿಗೆ ಚುನಾವಣೆ ಸ್ವರ್ಧಿಸಲು ಕ್ಷೇತ್ರ ಇಲ್ಲದಂತಾಗಿದೆ ಅದರಿಂದ ಸತೀಶ ಜಾರಕಿಹೊಳಿ ಅವರು ನಾನು ಎಲ್ಲ ಹೋಗುಬೇಕು ಎಂಬ ಚಿಂತೆಯಲ್ಲಿದ್ದಾರೆ. ಬೆಳಗಾವಿಯಲ್ಲಿ ಸತೀಶ ಅವರಿಗೆ ಸ್ಥಾನ ವಿಲ್ಲ‌. ಅವರು ಬಹಳ ಚಿಂತಾಜನಕ ಸ್ಥಿತಿಯಲ್ಲಿದ್ದು, . ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಎಂದು ನಳಿನ್ ಕುಮಾರ್ ಕಟಿಲ್ ಅವರು ಸತೀಶ ಜಾರಕಿಹೊಳಿ ಅವರ ನಡೆಯನ್ನು ಕೆಣಕಿದರು.
.

Related posts: