RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಅಧ್ಯಕ್ಷರಾಗಿ ಮಾಯಪ್ಪ ತಹಶೀಲ್ದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ

ಗೋಕಾಕ:ಅಧ್ಯಕ್ಷರಾಗಿ ಮಾಯಪ್ಪ ತಹಶೀಲ್ದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ 

ಅಧ್ಯಕ್ಷರಾಗಿ ಮಾಯಪ್ಪ ತಹಶೀಲ್ದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಆಯ್ಕೆ

ಗೋಕಾಕ ಡಿ 15 : ದಿ.ಗೋಕಾಕ ಉಪ್ಪಾರ ಔದ್ಯೋಗಿಕ ಸಹಕಾರ ಸಂಘ ನಿ, ಗೋಕಾಕ ಇದರ ಉಳಿದ ಅವಧಿಗೆ ಸಂಘದ ಅಧ್ಯಕ್ಷರಾಗಿ ಮಾಯಪ್ಪ ಅಡಿವೆಪ್ಪ ತಹಶೀಲದಾರ, ಉಪಾಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಚುನಾವಣೆಯಲ್ಲಿ ರಿಟರ್ನಿಂಗ ಅಧಿಕಾರಿಯಾಗಿ ಬಿ ಕೆ ಗೋಖಲೆ ಕಾರ್ಯನಿರ್ವಹಿಸಿದರು.

Related posts: