RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:5 ಲಕ್ಷ ರೂಗಳ ಪರಿಹಾರ ಧನದ ಚೆಕ್ ವಿತರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಗೋಕಾಕ:5 ಲಕ್ಷ ರೂಗಳ ಪರಿಹಾರ ಧನದ ಚೆಕ್ ವಿತರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ 

5 ಲಕ್ಷ ರೂಗಳ ಪರಿಹಾರ ಧನದ ಚೆಕ್ ವಿತರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಗೋಕಾಕ ಡಿ 31 : ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತಾಲೂಕಿನ ಕೊಳವಿ ಗ್ರಾಮದ ಹಳ್ಳದ ನೀರಿನ ರಬಸಕ್ಕೆ ಹರಿದು ಮೃತಪಟ್ಟ ಯುವಕನ ಕುಟುಂಬ ಸದಸ್ಯ ದುಂಡಪ್ಪ ಮಾಲದಿನ್ನಿ ಅವರಿಗೆ ನಗರದ ಶಾಸಕರ ಗೃಹ ಕಚೇರಿಯಲ್ಲಿ 5 (ಐದು) ಲಕ್ಷ ರೂಗಳ ಪರಿಹಾರ ಧನವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಕರೆಪ್ಪ ಬಾಗೇವಾಡಿ, ಬಸಗೌಡ ಪಾಟೀಲ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಕಾಂತು ಎತ್ತಿನಮನಿ, ಶಂಕರ ವಣಕಿ, ಶಿವಾನಂದ ಮಮದಾಪೂರ, ಅಡಿವೆಪ್ಪ ಪಾಟೀಲ, ನಾಗಪ್ಪ ಹರಿಜನ, ಮಲಗೌಡ ಪಾಟೀಲ, ಮಾರುತಿ ಹಂಜಿ, ರಾಮಣ್ಣ ಖಾನಾಪೂರ ಸೇರಿದಂತೆ ಕೊಳವಿ ಗ್ರಾಮದ ಮುಖಂಡರುಗಳು ಇದ್ದರು.

Related posts: