RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತಗಳನ್ನು ನೀಡಿ : ಶಾಸಕ ರಮೇಶ ಜಾರಕಿಹೊಳಿ

ಗೋಕಾಕ:ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತಗಳನ್ನು ನೀಡಿ : ಶಾಸಕ ರಮೇಶ ಜಾರಕಿಹೊಳಿ 

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತಗಳನ್ನು ನೀಡಿ : ಶಾಸಕ ರಮೇಶ ಜಾರಕಿಹೊಳಿ

ಗೋಕಾಕ ಏ 25 : ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಯ್ಕೆ  ಮಾಡುವಂತೆ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಜಾರಕಿಹೊಳಿ ಮನವಿ ಮಾಡಿದರು.
ಮಂಗಳವಾರದಂದು ನಗರದ ಕುರುಬರುದಡ್ಡಿಯಲ್ಲಿ ಪಾದಯಾತ್ರೆ ಮೂಲಕ ಮನೆ,ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು ನಿಮ್ಮೇಲ್ಲರ ಆರ್ಶಿವಾದದಿಂದ 6 ಬಾರಿ ಶಾಸಕನಾಗಿ ಆಯ್ಕೆಯಾಗಿ  ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲು ಈ ಬಾರಿಯು ನನ್ನನ್ನು ಆಶೀರ್ವಾದಿಸುವಂತೆ  ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಿಚಂದ ಪಡಲಕರ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ನಗರಸಭೆ ಸ್ಥಾಯಿ ಸಮಿತಿ ಚೆರಮನ್  ಸಿದ್ದಪ್ಪ ಹುಚ್ಚರಾಮಗೋಳ, ಅಮರನಾಥ ಜಾರಕಿಹೊಳಿ, ಕೆಂಚಪ್ಪ ಗೌಡರ, ದೇವಪ್ಪ ಗುಡಗುಡಿ , ರಾಯಪ್ಪ ಗೊಟೇನ್ನವರ, ಉದ್ದಪ್ಪ ಗುಡಗುಡಿ, ಬಿಜೆಪಿ  ಶಾಮಾನಂದ ಪೂಜೇರಿ, ನಗರ ಘಟಕದ ಅಧ್ಯಕ್ಷ  ಭೀಮಶಿ ಭರಮನ್ನವರ, ಗ್ರಾಮೀಣ ಘಟಕದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಪದಾಧಿಕಾರಿಗಳಾದ ಬಸವರಾಜ ಹಿರೇಮಠ, ಜ್ಯೋತಿ ಕೋಲಾರ, ರಾಜೇಶ್ವರಿ ಒಡೆಯರ್, ಕುಸುಮಾ ಖನಗಾಂವಿ , ಶ್ರೀದೇವಿ ತಡಕೋಡ, ಮುಖಂಡರಾದ ಮಡೆಪ್ಪ ತೋಳಿನವರ, ಟಿ.ಆರ್.ಕಾಗಲ್, ಪ್ರಭು ಚವ್ಹಾಣ, ಜ್ಯೋತಿಬಾ ಸುಭಂಜಿ, ಪರಶುರಾಮ ಭಗತ್, ಚಿತೇಂದ್ರ ಮಾಂಗಳೇಕರ, ಅಶೋಕ ಪಾಟೀಲ, ಬಸವರಾಜ ಕತ್ತಿ, ಬಸವರಾಜ ಉನ್ನಿ, ಸಂತೋಷ ಮಂತ್ರಣವರ,ಬಸವರಾಜ ದೇಶನೂರ, ಪ್ರವೀಣ ಚುನಮರಿ, ಅಬ್ದುಲರಹೆಮಾನ ದೇಸಾಯಿ, ಕುತಬ್ಬುದ್ದಿನ ಗೋಕಾಕ, ಜಾವೇದ್ ಗೋಕಾಕ, ಮೋಶಿನ ಖೋಜಾ, ಯೂಸುಫ್ ಅಂಕಲಗಿ,  ಎಂ.ಜಿ.ಮುಜಾವರ, ಅಡಿವೇಪ್ಪ ಕಿತ್ತೂರ, ಭಸವಂತಪ್ನ ಉಳ್ಳಾಗಡ್ಡಿ, ವಿಜಯ ಜತ್ತಿ, ಕಾಡಪ್ಟ ಮೇಸ್ತಿ, ತಳದಪ್ಪ ಅಮ್ಮಣಗಿ, ಅಶೋಕ್ ರಾಠೋಡ, ಲಕ್ಷ್ಮಣ ಯಮಕನಮರಡಿ, ದರ್ಶನ ತುರಾಯಿದಾರ , ಅನಿಲ ತುರಾಯಿದಾರ, ದುರ್ಗಪ್ಪ ಶಾಸ್ತ್ರೀಗೋಲ್ಲರ, ಶ್ರೀಶೈಲ ಫೂಜಾರಿ, ರಾಜು ಹೆಗ್ಗನವರ , ಸುಂಜು ಕದಮ್, ದೇವಾನಂದ ಕಂಬಾರ, ಸುರೇಶ ಜೋರಾಪೂರ , ಪ್ರವೀಣ್ ಚುನಮರಿ   ಉಪಸ್ಥಿತರಿದ್ದರು .

Related posts:

ಚಿಕ್ಕೋಡಿ:ರಾಜ್ಯ ಹೆದ್ದಾರಿಯಲ್ಲಿ ಕನ್ನಡದ ಕಗ್ಗೊಲೆ : ನಿದ್ರಾವಸ್ಥೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು

ಮೂಡಲಗಿ:ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳ…

ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ