RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:2023-24 ನೇ ಸಾಲಿನ 8 ಮತ್ತು 9ನೇ ತರಗತಿಯ ಬಾಕಿ ಉಳಿದ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಗೋಕಾಕ:2023-24 ನೇ ಸಾಲಿನ 8 ಮತ್ತು 9ನೇ ತರಗತಿಯ ಬಾಕಿ ಉಳಿದ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 

2023-24 ನೇ ಸಾಲಿನ 8 ಮತ್ತು 9ನೇ ತರಗತಿಯ ಬಾಕಿ ಉಳಿದ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಗೋಕಾಕ ಜು 1 : ತಾಲೂಕಿನ ಖನಗಾಂವ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯ (ಆರ್ ಎಂ ಎಸ್ ಎ) ಶಾಲೆಯಲ್ಲಿ 2023-24 ನೇ ಸಾಲಿನ 8 ಮತ್ತು 9ನೇ ತರಗತಿಯ ಬಾಕಿ ಉಳಿದ ಸೀಟುಗಳಿಗೆ ಆಪ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ದಿನಾಂಕ 26/06/2023 ರಿಂದ 10/07/2023 ರವರೆಗೆ ತಮ್ಮ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಶಿಕ್ಷಕರಾದ ಆರ್ ಎಂ ಮುಲ್ತಾನಿ (9902850902) ಅವರನ್ನು ಸಂಪರ್ಕಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: