RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಹಿಂದೂ,ಮುಸ್ಲಿಂ ಭಾವೆಕೈತ ಸಾರುವ ಮೊಹರಂ ಹಬ್ಬ ಅರ್ಥಪೂರ್ಣವಾಗಿ ಆಚರಣೆ

ಗೋಕಾಕ:ಹಿಂದೂ,ಮುಸ್ಲಿಂ ಭಾವೆಕೈತ ಸಾರುವ ಮೊಹರಂ ಹಬ್ಬ ಅರ್ಥಪೂರ್ಣವಾಗಿ ಆಚರಣೆ 

ಹಿಂದೂ,ಮುಸ್ಲಿಂ ಭಾವೆಕೈತ ಸಾರುವ ಮೊಹರಂ ಹಬ್ಬ ಅರ್ಥಪೂರ್ಣವಾಗಿ ಆಚರಣೆ
ಗೋಕಾಕ ಜು 29 : ಹಿಂದೂ,ಮುಸ್ಲಿಂ ಭಾವೆಕೈತ ಸಾರುವ ಮೊಹರಂ ಹಬ್ಬವನ್ನು ನಗರದಲ್ಲಿ ಶನಿವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹಿಂದೂ ,ಮುಸ್ಲಿಂ ಧರ್ಮಿಯರು ಸೇರಿ ಹಸನ ಹುಸೆನರಿಗೆ ಭಕ್ತಿಭಾವ ಸರ್ಮಪಿಸುವ ಪೂಜೆ ಸಲ್ಲಿಸಿ ಸಕ್ಕರೆ, ಉತ್ತತ್ತಿ, ಬಾಳೆಹಣ್ಣು, ಖರ್ಜೂರ , ಊದ ವಿವಿಧ ರೀತಿಯ ನೈವೇದ್ಯ ಅರ್ಪಿಸಿದರು. ಹಸೆನ ಹುಸೆನ ಕಿ ದೋಸ್ತರಾದಿನ ಎನ್ನುತ್ತ ಭಕ್ತರು ದೇವರ ಮುಲಾಕಾತ ಮಾಡಿದರು.
ನಗರದ ಹಳೆ ದನದಪೇಠೆಯಲ್ಲಿ ಸೇರಿದ ಸೇರಿದ ಎಲ್ಲಾ ದೇವರುಗಳು ಒಬ್ಬಬರಾಗಿ ಹಸೆನ ಹುಸೇನ್ ದೇವರ ಮುಲಾಕಾತ ಮಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮತ್ತು ಹಿಂದೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Related posts: