ಗೋಕಾಕ:ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ
ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ
ಗೋಕಾಕ ಸೆ 17 : ಈದ್ ಮೀಲಾದ ಹಬ್ಬದ ಪ್ರಯುಕ್ತ ಸೋಮವಾರದಂದು ಇಲ್ಲಿನ ಗೋಕಾಕ ಡೆವಲಪರ್ಸ ನವರು ನಗರದಲ್ಲಿ ಬಡವರಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನಿವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ, ಗೋಕಾಕ ಡೆವಲಪರ್ಸ ನ ಇಸ್ಮಾಯಿಲ್ ಗೋಕಾಕ, ಕಯೂಮ ಖೈರದಿ , ಇಸ್ಮಾಯಿಲ್ ಜಮಾದಾರ, ಯೂಸುಫ್ ಗೋಕಾಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು