ಗೋಕಾಕ:ಅಡುಗೆ ಭಟ್ಟ ರಾಜೇಸಾಬ ಅವರಿಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಸತ್ಕಾರ
ಅಡುಗೆ ಭಟ್ಟ ರಾಜೇಸಾಬ ಅವರಿಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಸತ್ಕಾರ
ಗೋಕಾಕ ಡಿ 12 : ಕಳೆದ 40 ವರ್ಷಗಳಿಂದ ಅಡುಗೆ ಭಟ್ಟರಾಗಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕಿನ ಶಿಂಗಳಾಪೂರ ಗ್ರಾಮದ ಪ್ರಸಿದ್ಧ ಅಡುಗೆ ಭಟ್ಟರಾದ ರಾಜೇಸಾಬ ಮಂಕಾದಾರ ಅವರಿಗೆ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಇತ್ತೀಚೆಗೆ ಸಂಗನಕೇರಿ ಗ್ರಾಮದಲ್ಲಿ ಸತ್ಕರಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸದಾನಂದ ಕಲಾಲ್, ಹುದಲಿ ಗ್ರಾ.ಪಂ ಅಧ್ಯಕ್ಷ ಬಾಬುಲ ಬಂಡಿ , ಮೀರಾಸಾಬ ಮುಲ್ಲಾ , ಇಸ್ಮಾಯಿಲ್ ಗೋಕಾಕ, ದೀಪಕ ಕಲಾಲ್, ಶಫೀ ತಿಗಡಿ, ಯೂಸುಫ್ ಗೋಕಾ, ಪೀರಮಹ್ಮದ ಮುಲ್ಲಾ , ಇಬ್ರಾಹಿಂ ಮುಲ್ಲಾ, ಉಪಸ್ಥಿತರಿದ್ದರು.