ಗೋಕಾಕ:ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ
ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ
ಗೋಕಾಕ ನ 1: ಕರ್ನಾಟಕ ನವ ನಿರ್ಮಾನ ಸೇನೆಯ ತಾಲೂಕ ಘಟಕದ ವತಿಯಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಭೂವನೇಶ್ವರಿ ಹಾಗೂ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಯೂನುಸ್ ನದಾಫ, ಉಪಾಧ್ಯಕ್ಷ ಕೆಂಪಯ್ಯ ಕುರಬನ್ನವರ, ಸಚೀನ ಲೆಂಕೆನ್ನವರ, ಅಬ್ದುಲ್‍ಖಾದರ ಯರಸುಲ್, ಶಾನೂರ್ ಕುರಬೇಟ, ಶೆಟ್ಟೆಪ್ಪ ಹರಿಜನ, ನಯಿಮ್ ಫೀರಜಾದೆ, ಅಕ್ಷಯ ಅಂಗಡಿ, ಗಜಾನನ ಪೂಜೇರಿ, ಮಹಮ್ಮದ ರಫೀಕ್, ಮಹಾಂತೇಶ ಮುಗುಳಖೋಡ, ತಾಹೀರ ಫೀರಜಾದೆ, ಬಸು ಪವಾರ, ಮಲ್ಲಿಕಜಾನ ಮುಲ್ಲಾ, ಇಮ್ರಾನ ಫೀರಜಾದೆ, ನಿಂಗಪ್ಪ ಭೀಗೌಡರ, ರೇವಪ್ಪ ಪೂಜೇರಿ, ಯೂನುಸ್ ಕಲಾರಕೊಪ್ಪ, ಸಿದ್ದಪ್ಪ ಬಾನಿ, ದುಂಡಪ್ಪ ಮಕ್ಕಳಗೇರಿ ಸೇರಿದಂತೆ ಇತರರು ಇದ್ದರು.