RNI NO. KARKAN/2006/27779|Wednesday, December 25, 2024
You are here: Home » breaking news » ಚಿಕ್ಕೋಡಿ:ಶಾರ್ಟಸರ್ಕ್ಯೂಟ್ ನಿಂದ ಹೊತ್ತಿ ಉರಿದ ಓಮ್ನಿ ವಾಹನ

ಚಿಕ್ಕೋಡಿ:ಶಾರ್ಟಸರ್ಕ್ಯೂಟ್ ನಿಂದ ಹೊತ್ತಿ ಉರಿದ ಓಮ್ನಿ ವಾಹನ 

ಶಾರ್ಟಸರ್ಕ್ಯೂಟ್ ನಿಂದ ಹೊತ್ತಿ ಉರಿದ ಓಮ್ನಿ ವಾಹನ

ಚಿಕ್ಕೋಡಿ ನ 24: ವಿದ್ಯುತ್ ಶಾರ್ಟಸರ್ಕ್ಯೂಟ್ ಸಂಭವಿಸಿ ಓಮ್ನಿ ವಾಹನವೊಂದು ಹೊತ್ತು ಉರಿದ ಘಟನೆ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ

ಇಂದು ಮುಂಜಾನೆಯ ಜಾವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಜಯಸಿಂಗಪುರದಿಂದ ನಿಪ್ಪಾಣಿ ಪಟ್ಟಣಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದ್ದು, ಅದೃಷ್ಟವಷಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ಸದಲಗಾ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: