RNI NO. KARKAN/2006/27779|Thursday, November 7, 2024
You are here: Home » breaking news » ಚಿಕ್ಕೋಡಿ:ಲಂಚ ಬೇಡಿಕೆ ಆರೋಪ : ಚಿಕ್ಕೋಡಿ ಉಪ ತಹಶೀಲ್ದಾರ್ ಅಮಾನತು

ಚಿಕ್ಕೋಡಿ:ಲಂಚ ಬೇಡಿಕೆ ಆರೋಪ : ಚಿಕ್ಕೋಡಿ ಉಪ ತಹಶೀಲ್ದಾರ್ ಅಮಾನತು 

ಲಂಚ ಬೇಡಿಕೆ ಆರೋಪ : ಚಿಕ್ಕೋಡಿ ಉಪ ತಹಶೀಲ್ದಾರ್ ಅಮಾನತು

ಚಿಕ್ಕೋಡಿ ನ 26: ರಾಯಬಾಗದಲ್ಲಿ ಕಂದಾಯ ನೀರಿಕ್ಷಕರಾಗಿದ್ದಾಗ ಹಣದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಚಿಕ್ಕೋಡಿ ಉಪ ತಹಶೀಲ್ದಾರ್ ಅವರನ್ನು ಅಮಾನತು ಮಾಡಲಾಗಿದೆ

ಎಂ. ಬಿ. ಬಿರಾದರ್‌ ಅಮಾನತುಗೊಂಡ ಚಿಕ್ಕೋಡಿ ಉಪ ತಹಶೀಲ್ದಾರ್‌. ಸರ್ವೆ ನಂ 569 ರಲ್ಲಿ ಸರ್ಕಾರದ 3 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅಮಾನತು ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ

Related posts: