ಗೋಕಾಕ:ಉಗ್ರ ಸ್ವರೂಪ ಪಡೆಯುವತ್ತ ಗೋಕಾಕ ಬಂದ್ : ಪ್ರತಿಭಟನಾಕಾರರಿಂದ ವಾಹನ ಜಕಂ
ಉಗ್ರ ಸ್ವರೂಪ ಪಡೆಯುವತ್ತ ಗೋಕಾಕ ಬಂದ್ : ಪ್ರತಿಭಟನಾಕಾರರಿಂದ ವಾಹನ ಜಕಂ
ಗೋಕಾಕ ಡಿ 15: ಜಿಲ್ಲೆಗಾಗಿ ಇಂದು ನಡೆಯುತ್ತಿರುವ ಗೋಕಾಕ ಬಂದ್ ಉಗ್ರ ಸ್ವರೂಪ ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸಿರುವ ಹಿನ್ನೆಲೆಯಲ್ಲಿ ನಗರದ ಹೋರವಲಯದ ನಾಕಾ ನಂ 1 ರಲ್ಲಿ ಪ್ರತಿಭಟನಾ ಕಾರರ ಆಕ್ರೋಶಕ್ಕೆ ಎರೆಡು ಖಾಸಗಿ ವಾಹನಗಳು ಬಲಿಯಾಗಿ ಜಕಂ ಆಗಿವೆ ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ