RNI NO. KARKAN/2006/27779|Monday, December 23, 2024
You are here: Home » breaking news » ಬೆಳಗಾವಿ :” ಮಹಾ ರಾಜ್ಯದ ಸುನೀತ ಜಾಧವ” ಚಾಂಪಿಯನ್ ಆಫ್ ಚಾಂಪಿಯನ್ಸ್ , ರನರಫ್ ಆಗಿ ದಯಾನಂದ ಸಿಂಗ ಆಯ್ಕೆ

ಬೆಳಗಾವಿ :” ಮಹಾ ರಾಜ್ಯದ ಸುನೀತ ಜಾಧವ” ಚಾಂಪಿಯನ್ ಆಫ್ ಚಾಂಪಿಯನ್ಸ್ , ರನರಫ್ ಆಗಿ ದಯಾನಂದ ಸಿಂಗ ಆಯ್ಕೆ 

” ಮಹಾ ರಾಜ್ಯದ ಸುನೀತ ಜಾಧವ” ಚಾಂಪಿಯನ್ ಆಫ್ ಚಾಂಪಿಯನ್ಸ್ , ರನರಫ್ ಆಗಿ ದಯಾನಂದ ಸಿಂಗ ಆಯ್ಕೆ

ಗೋಕಾಕ ಡಿ 17 : ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ ಆಶ್ರಯದಲ್ಲಿ ರವಿವಾರ ಜರುಗಿದ 10ನೇ ಮಿ.ಸತೀಶ ಶುರ್ಗಸ್ ಕ್ಲಾಸಿಕ್ – 2017 ರ ರಾಷ್ಟ್ರ ಮಟ್ಟದ ಧೇಹದ್ಯಾರ್ಡ ಸ್ವರ್ಧೆಯಲ್ಲಿ ಮಹಾರಾಷ್ಟ್ರರಾಜ್ಯದ ಸುನೀತ ಜಾಧವ ಅವರು ಚಾಂಪಿಯನ್ ಆಫ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿ ನಗದು 4,00000 ರೂಗಳ ಬೃಹತ್ ಮೊತ್ತ ಮತ್ತು ಆರ್ಕಷಕ ಟ್ರೋಪಿಯನ್ನು ಪಡೆದರು .
ರನರಫ್ ಆಗಿ ಆಯ್ಕೆಯಾದ ಸರ್ವಿಸಿಸನ ದಯಾನಂದ ಸಿಂಗ ಅವರು ನಗದು 1,50,000 ರೂ ಪಡೆದರು . ಬೆಸ್ಟ್ ಫೋಸರ್ ರೈಲ್ವೇಯ ಎನ್ ಸೆರಬೊ ಸಿಂಗ ಅವರು ಆಯ್ಕೆಯಾಗಿ ನಗದು 25,000 ರೂ ಮತ್ತು ಆರ್ಕಷಕ ಟ್ರೋಪಿಯನ್ನು ತನ್ನದಾಗಿಸಿಕೊಂಡರೆ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದ ಮಹಾರಾಷ್ಟ್ರ ತಂಡ ನಗದು 25,000 ರೂ ಮತ್ತು ಆರ್ಕಷಕ ಟ್ರೋಪಿ ನೀಡಿ ಗೌರವಿಸಲಾಯಿತು

ಬೆಸ್ಟ್ ಪೊಜರ್ ಆಗಿ ಆಯ್ಕೆ ಯಾದ ಎನ್ ಸೆರಬೊ ಸಿಂಗ

55 ಕೆ.ಜಿ ವಿಭಾಗದಲ್ಲಿ ಮಹಾರಾಷ್ಟ್ರದ ಉಮೇಶ ಗುಪ್ತಾ ಪ್ರಥಮಸ್ಥಾನ ನಗದು 50,000 ರೂ , ಸರ್ವಿಸಿಸನ ರಾಮ ಮೂರ್ತಿ ದ್ವಿತೀಯಸ್ಥಾನ ನಗದು 40,000 ರೂ , ಮಹಾರಾಷ್ಟ್ರ ದ ಅರುಣ ಪಾಟೀಲ ತೃತೀಯಸ್ಥಾನ ನಗದು 30,000 ರೂ ಗಳನ್ನು ಮುಡಿಗೇರಿಸಿಕೊಂಡರು

60 ಕೆ.ಜಿ ವಿಭಾಗದಲ್ಲಿ ಮಹಾರಾಷ್ಟ್ರದ ನಿತೀನ ಪಾಟೀಲ ಪ್ರಥಮಸ್ಥಾನ ನಗದು 50,000 ರೂ , ಕರ್ನಾಟಕದ ವಿಘ್ನೇಶ ದ್ವಿತೀಯಸ್ಥಾನ ನಗದು 40,000 ಸರ್ವಿಸಿಸನ ವಿನೊಂದ ಮೇತ್ರಿ ತೃತೀಯಸ್ಥಾನ ನಗದು 30,000 ರೂ

65 ಕೆ.ಜಿ ವಿಭಾಗದಲ್ಲಿ ವೆಸ್ಟ್ ಬೆಂಗಾಲನ ಆಜು ಗೋಶ ಪ್ರಥಮಸ್ಥಾನ ನಗದು 50,000 ರೂ ಮಹಾರಾಷ್ಟ್ರದ ಫಯಾಜ ಶೇಖ ದ್ವಿತೀಯಸ್ಥಾನ ನಗದು 40,000 ರೂ ಉತ್ತರಪ್ರದೇಶದ ಪ್ರದೀಪಕುಮಾರ್ ತೃತೀಯಸ್ಥಾನ ನಗದು 30,000 ರೂ

70 ಕೆ.ಜಿ ವಿಭಾಗದಲ್ಲಿ ತೆಲಂಗಾಣದ ಸಿ.ರಾಹುಲ್ ಪ್ರಥಮಸ್ಥಾನ ನಗದು 50,000 ರೂ , ಕರ್ನಾಟಕದ ಧನರಾಜ ದ್ವಿತೀಯಸ್ಥಾನ ನಗದು 40,000 , ಸರ್ವಿಸಿಸನ ಪಿ.ಕೃಷ್ಣಾ ತೃತೀಯಸ್ಥಾನ ನಗದು 30,000 ರೂ

75 ಕೆ.ಜಿ ವಿಭಾಗದಲ್ಲಿ ಸರ್ವಿಸಿಸನ ಟಿ.ಶ್ರೇಯಶಕರ ಪ್ರಥಮ ಸ್ಥಾನ ನಗದು 50,000 ರೂ , ಕರ್ನಾಟಕದ ಸಿದ್ದು ದೇಶನೂರ ದ್ವಿತೀಯಸ್ಥಾನ ನಗದು 40,000 ರೂ ಸರ್ವಿಸಿಸನ ದಾನೇಶ ಕುಮಾರ್ ತೃತೀಯಸ್ಥಾನ ನಗದು 30,000 ರೂ

80 ಕೆ.ಜಿ ವಿಭಾಗದಲ್ಲಿ ಮಹಾರಾಷ್ಟ್ರದ ಸಾಗರ ಕತುರಡೇ ಪ್ರಥಮಸ್ಥಾನ ನಗದು 50,000 ರೂ , .ಸಿ.ಆರ್.ಪಿ.ಎಫ್ ನ ರಾಮತುಡು ದ್ವಿತೀಯಸ್ಥಾನ ನಗದು 40,000 ರೂ , ಮಹಾರಾಷ್ಟ್ರದ ಸಚೀನ ಕುಮಾರ ತೃತೀಯಸ್ಥಾನ ನಗದು 30,000 ರೂ .

85 ಕೆ.ಜಿ ವಿಭಾಗದಲ್ಲಿ .ರೈಲ್ವೇ ಯ ಎನ್. ಸೆರಬೋ ಸಿಂಗ ಪ್ರಥಮಸ್ಥಾನ ನಗದು 50,000 ರೂ ರೈಲ್ವೇ ಯ ಎಸ್ ಮೋಹನ ಸುಬ್ಬರ್ಯಮನ್ನಂ ದ್ವಿತೀಯಸ್ಥಾನ ನಗದು 40,000 ರೂ ಆರ್ಡೇನ್ಸನ ಸಚೀನ ಕುಮಾರ ತೃತೀಯಸ್ಥಾನ ನಗದು 30,000 ರೂ .

90 ಕೆ.ಜಿ ವಿಭಾಗದಲ್ಲಿ ಮಹಾರಾಷ್ಟ್ರದ ಸುನೀತ ಜಾಧವ ಪ್ರಥಮಸ್ಥಾನ ನಗದು 50,0000 ರೂ , ದೆಹಲಿಯ ನರೆಂದ್ರ ಯಾಧವ ದ್ವಿತೀಯಸ್ಥಾನ ನಗದು 40,000 ರೂ , ಸರ್ವಿಸಿಸನ ಎಂ ದುರ್ಗಾ ಪ್ರಸಾದ ತೃತೀಯಸ್ಥಾನ ನಗದು 30,000 ರೂ .

95 ಕೆ.ಜಿ ವಿಭಾಗದಲ್ಲಿ ಸರ್ವಿಸಿಸನ ದಯಾನಂದ ಪ್ರಥಮಸ್ಥಾನ ನಗದು 50,000 ರೂ , ಮಹಾರಾಷ್ಟ್ರ ದ ಮಹೆಂದ್ರಾ ಚವ್ಹಾಣ ದ್ವಿತೀಯಸ್ಥಾನ ನಗದು 40,000 ರೂ. , …ರೈಲ್ವೇ ಯ ಪ್ರೀತಂ ಚೌಗಲೆ ತೃತೀಯಸ್ಥಾನ ನಗದು 30,000 ರೂ

100 ಕೆ.ಜಿ ಮತ್ತು ಮೇಲ್ಪಟ ವಿಭಾಗದಲ್ಲಿ ಮಹಾರಾಷ್ಟ್ರದ ಅಕ್ಷಯ ಮೋಗರಕರ ಪ್ರಥಮ ಸ್ಥಾನ ನಗದು 50,000 ರೂ , ಮಹಾರಾಷ್ಟ್ರದ ಜೂಬೇರ ಶೇಖ ದ್ವಿತೀಯ ಸ್ಥಾನ ನಗದು 40,000 ರೂ , ಮಹಾರಾಷ್ಟ್ರ ದ ಹರಶದ ಕಾತೆ ತೃತೀಯ ಸ್ಥಾನ ನಗದು 30,000 ರೂ ಗಳನ್ನು ಪಡೆದುಕೊಂಡರು .

ರಾಷ್ಟ್ರಮಟ್ಟದ ಮಹಿಳಾ ವಿಭಾಗದಲ್ಲಿ :

ಅತ್ಯಂತ ರೋಚಕತೆ ಸೃಷ್ಟಿಸಿದ ರಾಷ್ಟ್ರಮಟ್ಟದ ಮಹಿಳಾ ಧೇಹದ್ಯಾರ್ಡ ಸ್ವರ್ಧೆಯಲ್ಲಿ ವೇಸ್ಟ್ ಬೆಂಗಾಲ ರಾಜ್ಯದ ಯೂರೋಪಾ ಭೂಮಿಕಾ ಅವರು ಪ್ರಥಮ ಸ್ಥಾನವನ್ನು ಪಡೆದು ನಗದು 1,50,000 ರೂ ಮತ್ತು ಆರ್ಕಷಕ ಟ್ರೋಪಿಯನ್ನು ಬಾಚ್ಚಿಕೊಂಡರೆ ದ್ವಿತೀಯ ಸ್ಥಾನವನ್ನು ಮಣಿಪೂರ ರಾಜ್ಯದ ಸರೀತಾ ದೇವಿ ಅವರು ಮತ್ತು ತೃತೀಯ ಸ್ಥಾನವನ್ನು ಮಣಿಪೂರ ರಾಜ್ಯದ ರೇಬಿತಾ ದೇವಿ ಅವರು ಕ್ರಮವಾಗಿ ನಗದು 1 ಲಕ್ಷ , ಮತ್ತು 50 ರೂ ಗಳನ್ನು ಪಡೆದುಕೊಂಡು ಬೀಗಿದರು .

ವೇಸ್ಟ್ ಬೆಂಗಾಲ ರಾಜ್ಯದ ಯೂರೋಪಾ ಭೂಮಿಕಾ ಅವರು ಕುಮಾರಿ ಪ್ರಿಯಾಂಕಾ ಅವರಿಂದ ಪ್ರಶಸ್ತಿ ಪಡೆಯುತ್ತಿರುವುದು

ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ , ಪ್ರೇಮಚಂದ ಡೇಂಗ್ರಾ , ಚೇತನ ಫಟಾರೇ , ಅವಿನಾಶ ಪೋತದಾರ ,ಶ್ರೀಮತಿ ಅಂಜಲಿ ನಿಂಬಾಳ್ಕರ , ಶ್ರೀಮತಿ ಜಯಶ್ರೀ ಮಾಳಗಿ , ಅಜೀತ ಸಿದ್ದಣನ್ನವರ , ಸುನೀಲ ಅಪ್ಪಟೇಕರ , ಪ್ರಸಾದ ಕುಮಾರ , ಜೆ.ಡಿ ಭಟ್ ,
ಸಂಜು ದೇವರಮನಿ ಸೇರಿದಂತೆ ಅನೇಕರು ಇದ್ದರು

ಇದೇ ಸಂದರ್ಭದಲ್ಲಿ ಪೋಲೆಂಡ್ ದೇಶದ ಧೇಹದ್ಯಾರ್ಡ ಪಟ್ಟು ಮಾರ್ಕಷ ಅವರು ತಮ್ಮ ವಜ್ರದೇಹವನ್ನು ಪ್ರರ್ದಶಿಸಿ ನೇರದ್ದಿದ ಕ್ರೀಡಾಪ್ರೇಮಿಗಳ ಜನಮನ್ನಣೆ ಗಳಿಸಿದರು

Related posts: