RNI NO. KARKAN/2006/27779|Monday, January 6, 2025
You are here: Home » breaking news » ಬೆಳಗಾವಿ:ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿದ ಮಹಾನಿಂಗ ನಂದಗಾವಿ ಅವರಿಗೆ ಗೆಳೆಯರಿಂದ ಸನ್ಮಾನ

ಬೆಳಗಾವಿ:ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿದ ಮಹಾನಿಂಗ ನಂದಗಾವಿ ಅವರಿಗೆ ಗೆಳೆಯರಿಂದ ಸನ್ಮಾನ 

ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿದ ಮಹಾನಿಂಗ ನಂದಗಾವಿ ಅವರಿಗೆ ಗೆಳೆಯರಿಂದ ಸನ್ಮಾನ

ಬೆಳಗಾವಿ ಜ 11: ನಗರ ಪೊಲೀಸ ಇಲಾಖೆಯ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಡಿಸಿಪಿ ಯಾಗಿ ಇಂದು ಅಧಿಕಾರ ಸ್ವೀಕರಿಸಿದ ಮಹಾನಿಂಗ ನಂದಗಾಂವಿ ಅವರಿಗೆ ಅವರ ಗೆಳೆಯರು ಸತ್ಕರಿಸಿ ಗೌರವಿಸಿದರು

ಬೆಳಗಾವಿಯ ಅವರ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಖಾನಪ್ಪನವರ ಹಗಲಿರುಳುಲೇನ್ನದೆ ಶ್ರಮವಹಿಸಿ ಅತ್ಯಂತ ಬಡತನದಲ್ಲಿ ಕಲಿತು ಉನ್ನತ ಹುದ್ದೆಗೇರಿರುವ ಎಂ.ಬಿ ನಂದಗಾವಿ ಅವರ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಸಾಧಿಕ ಹಲ್ಯಾಳ. ಬಸವರಾಜ ದೇಶನೂರ , ಎ.ಕೆ.ದೇಸಾಯಿ , ಮುಗುಟ ಪೈಲವಾನ , ಇ. ಬಿ. ನೀರ್ಲಿ ಉಪಸ್ಥಿತರಿದ್ದರು

Related posts: