ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ
ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ
ಘಟಪ್ರಭಾ ಜ 20: ಮಲ್ಲಾಪೂರ ಪಿ.ಜಿ ಪಟ್ಟಣದ ದಡ್ಡಿ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಶ್ರೀ ಲಕ್ಷ್ಮೀನಗರ ಹಾಲೂ ಉತ್ಪಾದಕರ ಸಹಕಾರಿ ಸಂಘವನ್ನು ಹಿರಿಯ ಮುಖಂಡರಾದ ಡಿ.ಎಂ.ದಳವಾಯಿ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗೋಕಾಕ ಕೆ.ಎಂ.ಎಫ್ ಉಪ ಕೇಂದ್ರ ಅಧಿಕಾರಿ ಎಸ್.ಬಿ.ಕರಬನ್ನವರ, ಸಂಘದ ಅಧ್ಯಕ್ಷ ಭೀಮಪ್ಪಾ ನಿಡಗುಂದಿ, ಉಪಾಧ್ಯಕ್ಷ ಯಲ್ಲಪ್ಪಾ ಕಡಕಬಾವಿ, ಆಡಳಿತ ಮಂಡಳಿ ಸದಸ್ಯರಾದ ಪ್ರತಾಪ ಬೇವಿನಗಿಡದ, ಯಲ್ಲಪ್ಪಾ ಅಟ್ಟಿಮಟ್ಟಿ, ಸಿದ್ರಾಮ ಚೌಕಶಿ, ಬಸವರಾಜ ತಳವಾರ, ಮಹಾವೀರ ನಾಗನೂರ, ಪುಂಡಲಿಕ ನಿಡಸೋಸಿ, ಮಲ್ಲವ್ವಾ ಗೌಡಿ, ಶ್ರೀದೇವಿ ಜಂಬ್ರಿ, ಈರಪ್ಪಾ ಗಂಡವ್ವಗೋಳ, ಸತ್ಯವ್ವಾ ಕುರ್ಪಿ, ಹಿರಿಯರಾದ ಉಮೇಶ ನಾಯಿಕ, ಫಕೀರಪ್ಪಾ ಬೇವಿನಗಿಡದ, ಕೆಂಪಣ್ಣಾ ಚೌಕಶಿ, ಮಾರುತಿ ಶಿಂಗಾರಿ, ಶಿವಾನಂದ ಖಾನೋಜಿ, ಎಸ್.ಬಿ.ಬಿದರಿ, ಗೋಪಾಲ ತಿಪ್ಪಣಗೋಳ, ಮಲ್ಲಪ್ಪಾ ಶಿರಹಟ್ಟಿ, ಶಂಕರ ವಾಘ, ಶಂಕರ ಸಣ್ಣಕ್ಕಿ, ನಾಗರಾಜ ಚಚಡಿ, ಸಲೀಮ ಕಬ್ಬೂರ, ಸುರೇಶ ಪೂಜೇರಿ, ಇಮ್ರಾನ ಬಟಕುರ್ಕಿ, ಶೇಖರ ಕುಲಗೋಡ, ಮಲ್ಲು ಕೋಳಿ, ರಾಮಪ್ಪಾ ನಾಯಿಕ, ಅವ್ವಪ್ಪಾ ನಿಡಸೋಸಿ, ಕಲ್ಲಪ್ಪಾ ಸನದಿ, ನಾಗರಾಜ ನಾಯಿಕ, ಹಾಲಪ್ಪಾ ನಿಡಸೋಸಿ, ಮಾರುತಿ ಅರಭಾಂವಿ, ಸಿದ್ರಾಮ ಅರಭಾಂವಿ, ಕುಮಾರ ಕೊಚ್ಚರಿ, ನಾಗರಾಜ ಜಂಬ್ರಿ, ಸೇರಿದಂತೆ ಸಂಘದ ಅನೇಕ ಸದಸ್ಯರು ಇದ್ದರು.