ಗೋಕಾಕ:ಸತೀಶ ಶುಗರ್ಸ ಅರ್ವಾಡ್ಸ ನಲ್ಲಿ ಹ್ಯಾಟ್ರಿಕ್ ಸಾಧನೆ : ಕರವೇಯಿಂದ ವಿದ್ಯಾರ್ಥಿಗಳಿಗೆ ಸತ್ಕಾರ
ಸತೀಶ ಶುಗರ್ಸ ಅರ್ವಾಡ್ಸ ನಲ್ಲಿ ಹ್ಯಾಟ್ರಿಕ್ ಸಾಧನೆ : ಕರವೇಯಿಂದ ವಿದ್ಯಾರ್ಥಿಗಳಿಗೆ ಸತ್ಕಾರ
ಗೋಕಾಕ ಜ 27: ಕಳೆದ ವಾರ ನಗರದಲ್ಲಿ ನಡೆದ 17ನೇ ಸತೀಶ ಶುಗರ್ಸ ಅರ್ವಾಡ್ಸ ಕಾರ್ಯಕ್ರಮದಲ್ಲಿ ತಾಲೂಕಿನ ಕೊಳವಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಮೂಹ ನೃತ್ಯ ಸ್ವರ್ದೆಯಲ್ಲಿ ಸತತವಾಗಿ ಮೂರು ವರ್ಷದಿಂದ ಮೊದಲನೇ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧಿಸಿದ ಪ್ರಯುಕ್ತ ಸ್ಥಳೀಯ ಕರವೇ ಶಾಖೆ ಅವರು ವಿದ್ಯಾರ್ಥಿಗಳನ್ನು ಸತ್ಕರಿಸಿ ಅವರಿಗೆ ಬುಕ್ಕ ಮತ್ತು ಪೆನ್ನಗಳನ್ನು ನೀಡಿ ಪ್ರೋತ್ಸಾಹಿಸಿದರು
ಈ ಸಂದರ್ಭದಲ್ಲಿ ಅಧ್ಯಕ್ಷರಾದ ದುಂಡಪ್ಪ ಮೆಳವಂಕಿ
ಉಪಾಧ್ಯಕ್ಷರಾದ ಎಸ್.ಕಿರಣ ಕೊಳವಿ, ಜಗದೀಶ್ ತಳವಾರ ಯಶವಂತ ಗ್ಯಾನಪ್ಪನವರ ಹಾಗೂ ಕ್ರೀಡಾ ಶಿಕ್ಷರಾದ ಸುತಗಟ್ಟಿ ಪಿ.ಕೆ.ಪಿ.ಎಸ್ ಅಧ್ಯಕ್ಷ ಶಂಕರ ವನಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು