ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ
17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ
ಗೋಕಾಕ ಫೆ 1: ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದ 17 ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ದಿ. 31 ರಂದು ನಡೆದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳ ವಿವರ.
ಪ್ರೌಢ ಶಾಲಾ ಬಾಲಕರ ವಿಭಾಗ :
100 ಮೀ. ಓಟ : ಸುನೀಲ ನಲವಡೆ (ಕ್ರೀಡಾಶಾಲೆ ಚಂದರಗಿ) ಪ್ರಥಮ, ದತ್ತಾ ಮನವಡ್ಡರ (ಕೆಎಂಎಸ್ ಸಂಕೇಶ್ವರ) ದ್ವಿತೀಯ, ಕಾರ್ತೀಕ ಅಬ್ಬಿಗೇರಿ (ಕ್ರೀಡಾಶಾಲೆ ಚಂದರಗಿ) ತೃತೀಯ.
200 ಮೀ. ಓಟ : ಸುನೀಲ ನಲವಡೆ (ಕ್ರೀಡಾಶಾಲೆ ಚಂದರಗಿ) ಪ್ರಥಮ, ಅಮರ ತುಂಬಗಿ (ಕ್ರೀಡಾಶಾಲೆ ಚಂದರಗಿ) ದ್ವಿತೀಯ, ಶುಭಂ ನೀಲಗಾರ (ಸೆಂಟ ಮೇರಿ ಶಾಲೆ ಬೆಳಗಾವಿ) ತೃತೀಯ.
400 ಮೀ. ಓಟ : ಸುನೀಲ ನಲವಡೆ (ಕ್ರೀಡಾಶಾಲೆ ಚಂದರಗಿ) ಪ್ರಥಮ, ಪ್ರಕಾಶ ಚೌಗಲೆ ( ಎಸ್ ಡಿಎಚ್‍ಎಸ್ ಸಂಕೇಶ್ವರ) ದ್ವಿತೀಯ, ಸಂದೀಪ ಕಗ್ಗನ್ನವರ (ರಾಮದುರ್ಗ) ತೃತೀಯ.
800 ಮೀ. ಓಟ : ವೈಭವ ಪಾಟೀಲ (ಶ್ರೀ ಎಂ.ಹೈಸ್ಕೂಲ ತೋಪಿನಕಟ್ಟಿ) ಪ್ರಥಮ, ತುಷಾರ ಬೇಕನೆ (ಸೆಂಟಫಾಲ್ ಬೆಳಗಾವಿ) ದ್ವಿತೀಯ, ಸುರೇಶ ಪೂಜೇರಿ(ಎಚ್‍ವಿಎಚ್ ಹಾರೂಗೇರಿ) ತೃತೀಯ.
3000 ಮೀ. ಓಟ : ವೈಭವ ಪಾಟೀಲ (ಶ್ರೀ ಎಂ.ಹೈಸ್ಕೂಲ ತೋಪಿನಕಟ್ಟಿ) ಪ್ರಥಮ, ಗಜಾನನ ಆಜರೆಕರ( ಎಸ್ ಡಿ ಎಚ್ ಎಸ್ ಸಂಕೇಶ್ವರ) ದ್ವಿತೀಯ, ಉದ್ದಪ್ಪ ಖಿಲಾರಿ (ಜಿಎಚ್‍ಎಸ್ ಬೆಣಚಿನಮರ್ಡಿ) ತೃತೀಯ.
4ಘಿ100 ಮೀ. ರಿಲೇ : ಸುನೀಲ ನಲವಡೆ ತಂಡ (ಕ್ರೀಡಾಶಾಲೆ ಚಂದರಗಿ) ಪ್ರಥಮ, ಭೀರಪ್ಪ ಮುತ್ತೇಪ್ಪಗೋಳ ತಂಡ (ಗಂಗಾದರ ಆಂಗ್ಲ ಮಾಧ್ಯಮಶಾಲೆ ಶಿರಢಾಣ) ದ್ವಿತೀಯ, ಜೋಷೆಫ್ ಬೀಟ್ರೋ ತಂಡ (ಸೆಂಟ ಮೇರಿ ಶಾಲೆ ಬೆಳಗಾವಿ) ತೃತೀಯ.
ಚಕ್ರ ಎಸೆತ : ಉದಯ ಸತ್ತಿಗೇರಿ (ನವಚೇತನ ಶಾಲೆ ಗೋಕಾಕ) ಪ್ರಥಮ, ತೌಷಿಫ ಸನದಿ (ಜೆಎಸ್ ಎಸ್ ನಂದಗಾಂವ) ದ್ವಿತೀಯ, ಓಂಕಾರ ಗುರವ (ಎಚಿಡಿ ಆರ್‍ಎಸ್ ಮಜಲಟ್ಟಿ) ತೃತೀಯ.
ಗುಂಡು ಎಸೆತ : ರವಿ ಚಂದನವಾಲೆ (ಪಿಜೆಎನ್‍ಎಚ್‍ಎಸ್ ಕಲ್ಲೋಳ್ಳಿ) ಪ್ರಥಮ, ಶಿವುಕುಮಾರ ಮುಗಳಿ(ಕ್ರೀಡಾಶಾಲೆ ಚಂದರಗಿ) ದ್ವಿತೀಯ, ಅಜಯ ಮುಜಾವರ(ಸನ್ಮತಿ ವಿದ್ಯಾಲಯ ಶೇಡಬಾಳ) ತೃತೀಯ,
ಭಲ್ಲೇ ಎಸೆತ : ವಿಜಯ ಕಟ್ಟಿಕಾರ (ಎಮ್.ಡಿಆರ್.ಎಸ್. ರಾಜನಕಟ್ಟಿ) ಪ್ರಥಮ, ರವಿ ಚಂದನವಾಲೆ (ಪಿಜೆಎನ್‍ಎಚ್‍ಎಸ್ ಕಲ್ಲೋಳ್ಳಿ) ದ್ವಿತೀಯ, ಪ್ರಮೋದ ಮೇಟಿ (ವಿಡಿಎಸ್ ಚಂದರಗಿ) ತೃತೀಯ.
ಎತ್ತರ ಜಿಗಿತ : ಚಿರಂಜೀವಿ ಕೊಪ್ಪದ (ಜಿಇಎಸ್ ಗೋಕಾಕ) ಪ್ರಥಮ, ಲಾಲಸಾಬ ದುರಮುರ್ಗಿ ( ಜಿ ಎಚ್ ಎಸ್ ಮಂಗಸೂಳಿ) ದ್ವಿತೀಯ, ಸಾಗರ ಕಲ್ಲವಡ್ಡರ (ಎಸ್‍ವಿಡಿಎಚ್‍ಎಸ್ ಚಚಡಿ) ತೃತೀಯ.
ಉದ್ದ ಜಿಗಿತ : ಅಭಿನಂದನ ಮಲಾಜಿ (ಸೆಂಟ ಮೇರಿ ಶಾಲೆ ಬೆಳಗಾವಿ) ಪ್ರಥಮ, ಶರತ್ ಬೇಡರಟ್ಟಿ (ಬಿಎಲ್ ಖೋತ ಶಾಲೆ ಹೆಬ್ಬಾಳ) ದ್ವಿತೀಯ, ರೋಹಿತ ಮುರನಾಳೆ (ಕೆಎಲ್‍ಇ ಕೆರೂರ) ತೃತೀಯ.
ಪ್ರೌಢ ಶಾಲಾ ಬಾಲಕಿಯರ ವಿಭಾಗ :
100 ಮೀ. ಓಟ : ಸ್ನೇಹಲ ಪಂಚಮ (ಎಸ್ ಕೆ ಎಚ್ ಎಸ್ ಬೆನ್ನಾಡಿ) ಪ್ರಥಮ, ಜಯಶ್ರೀ ವೈದು (ಎಸ್ ಎಚ್ ವಿ ಹೂಗಾರ ಖುರ್ದ) ದ್ವಿತೀಯ, ರಾಜಶ್ರೀ ತುಪ್ಪಳಿ (ಎಂಡಿಆರ್ ಎಸ್ ಕೌಜಲಗಿ)ತೃತೀಯ.
200 ಮೀ. ಓಟ : ಜ್ಯೋತಿ ಮಾನೆ (ಹರಿ ವಿದ್ಯಾಲ ಹೂಗಾರ ಖುರ್ದ) ಪ್ರಥಮ, ಕೀರ್ತಿ ನಾಯ್ಡು (ಕೆಎಲ್‍ಇ ಬೆಳಗಾವಿ) ಜಯಶ್ರೀ ವೈದು (ಎಸ್‍ಎಚ್‍ವಿ ಹೂಗಾರಖುರ್ದ) ದ್ವಿತೀಯ, ಶೃದ್ಧಾ ಗವಳಿ (ಎಸ್‍ಕೆಎಚ್‍ಎಸ್ ಬೆನ್ನಾಡಿ) ತೃತೀಯ.
400 ಮೀ. ಓಟ : ಜ್ಯೋತಿ ಮಾನೆ (ಹರಿ ವಿದ್ಯಾಲ ಹೂಗಾರ ಖುರ್ದ) ಪ್ರಥಮ, ದೀಪಾ ದೊಡಮನಿ( ಜಿಎಚ್ ಎಸ್ ನಾಗನೂರ) ದ್ವಿತೀಯ, ಶ್ರೇಣಿ ಹೆರಪಚಿ (ಎನ್ ಇ ಎಸ್ ಮೊದಗಾ) ತೃತೀಯ.
800 ಮೀ. ಓಟ : ಶೃತಿ ಗೋಜೆಕರ (ಎಮ್‍ಎಚ್‍ಜಿಎಸ್ ಗರಲಗಂಜಿ-ಖಾನಾಪೂರ) ಪ್ರಥಮ, ಜ್ಯೋತಿ ಮಾನೆ (ಶ್ರೀಹರಿ ವಿದ್ಯಾಲಯ ಉಗಾರ-ಕಾಗವಾಡ) ದ್ವಿತೀಯ, ಶ್ರಾವಣಿ ಬಾಟೆ (ಎಂವಿ ಹೆರವಾಡಕರ ಬೆಳಗಾವಿ ತೃತೀಯ.
1500 ಮೀ. ಓಟ : ಶೃತಿ ಗೋಜೇಕರ (ಎಮ್‍ಎಚ್‍ಜಿಎಸ್ ಗರಲಗಂಜಿ-ಖಾನಾಪೂರ) ಪ್ರಥಮ, ಶ್ರಾವಣಿ ಬಾಟೆ (ಎಂವಿ ಹೆರವಾಡಕರ ಬೆಳಗಾವಿ) ದ್ವಿತೀಯ, ಸುನಿತಾ ಕಂಗನೋಳಿ (ಭರತೇಶ ಶಾಲೆ ಬೆಳಗಾವಿ) ತೃತೀಯ.
4×100 ಮೀ. ರಿಲೇ : ಸ್ನೇಹಲ ಪಂಚಮ ತಂಡ (ಎಸ್‍ಕೆಎಚ್‍ಎಸ್ ಬೆನ್ನಾಡಿ) ಪ್ರಥಮ, ಮನಾಲಿ ತಂಡ (ಸೇಂಟ ಮೇರಿ ಆಂಗ್ಲ ಮಾಧ್ಯಮ ಶಾಲೆ ಬೆಳಗಾವಿ) ದ್ವಿತೀಯ, ಮನೀಶಾ ಮಾಯಮ್ಮಾ ತಂಡ ( ಎಸ್ ಎಚ್ ಎಸ್ ಕಡೋಳಿ) ತೃತೀಯ
ಗುಂಡು ಎಸೆತ : ಅಂಜಲಿ ಗಿಂಡೆ (ಬಾಲಿಕಾ ಆದರ್ಶ ಶಾಲೆ ಬೆಳಗಾವಿ) ಪ್ರಥಮ, ಪ್ರೀತಿ ಬನ್ನೂರೆ (ಸುಖಸಾಗರ ಶಾಲೆ ಶೇಡಬಾಳ) ದ್ವಿತೀಯ, ಪ್ರೀಯಾಂಕಾ ಹನಮನ್ನವರ (ಭ.ಸಂ ಪ.ಪೂ ಶಾಲೆ ಬಾಗೇವಾಡಿ) ತೃತೀಯ.
ಚಕ್ರ ಎಸೆತ : ಕಾವೇರಿ ಹೊಸಮನಿ ( ಜಿಎಚ್ ಎಸ್ ಹೂಲಿಕಟ್ಟಿ) ಪ್ರಥಮ, ನಿಂಗವ್ವ ತುರಕೋಟಿ (ಜಿ ಎಚ್ ಎಸ್ ಬೆಣಚಿನಮರ್ಡಿ) ದ್ವಿತೀಯ, ಕರೀಷ್ಮಾ ಅವಟಿ (ಜಿಬಿಎಸ್ ಯಕ್ಸಂಬಾ) ತೃತೀಯ.
ಭಲ್ಲೇ ಎಸೆತ : ಇಂದ್ರಾಣಿ ಗೌಡೋಜಿ (ಬಾಲಿಕಾ ಆದರ್ಶ ಶಾಲೆ ತಿಳಕವಾಡಿ) ಪ್ರಥಮ, ಕಾವೇರಿ ಹೊಸಮನಿ ( ಜಿಎಚ್ ಎಸ್ ಹೂಲಿಕಟ್ಟಿ) ದ್ವಿತೀಯ, ಕೆಂಚವ್ವ ರಾಜನಕಟ್ಟಿ (ಕೆ ಎಚ್ ಎಸ್ ಹಿರೇಬುದನೂರು) ತೃತೀಯ.
ಎತ್ತರ ಜಿಗಿತ : ಐಶ್ವರ್ಯ ನೇಸರಕರ (ಬಾಲಿಕಾ ಆದರ್ಶ ಶಾಲೆ ಬೆಳಗಾವಿ) ಪ್ರಥಮ, ನಿಖೀತಾ ನಿಕ್ಕಂ (ಎಸ್ ಕೆ ಎಚ್ ಎಸ್ ಬೆನ್ನಾಡಿ) ದ್ವಿತೀಯ, ವಿದ್ಯಾ ನುಚ್ಚುಂಡಿ( ಜಿಎಚ್ ಎಸ್ ಶಿವಾಪೂರ) ತೃತೀಯ.
ಉದ್ದ ಜಿಗಿತ : ಶೃತಿ ಪಾಟೀಲ (ಜೆಎಚ್‍ಎಸ್ ತಾಂವಶಿ) ಪ್ರಥಮ, ಐಶ್ವರ್ಯ ನೇಸರಕರ (ಬಾಲಿಕಾ ಆದರ್ಶ ಶಾಲೆ ಬೆಳಗಾವಿ) ದ್ವಿತೀಯ, ವಿದ್ಯಾಶ್ರೀ ಬುಮವ್ವಗೋಳ ( ಜಿಎಚ್‍ಎಸ್ ರಾಜಾಪುರ) ತೃತೀಯ.
ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದವರಿಗೆ 10,000ರೂ., ದ್ವಿತೀಯ ಸ್ಥಾನ ಪಡೆದವರಿಗೆ 7000 ರೂ. ಹಾಗೂ ತೃತೀಯ ಸ್ಥಾನ ಪಡೆದವರಿಗೆ 5000ರೂ. ಮತ್ತು ಪದಕ, ಪ್ರಶಸ್ತಿ ಪತ್ರ ನೀಡಲಾಯಿತು