RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸತೀಶ ಶುಗರ್ಸ ಅವಾಡ್ರ್ಸ : ಜಿಲ್ಲಾ ಮಟ್ಟದ ಕ್ರೀಡಾಕೂಟದ 3ನೇ ದಿನದ ಸ್ಪರ್ಧೆಗಳ ಪ್ರಶಸ್ತಿ ವಿಜೇತರು

ಗೋಕಾಕ:ಸತೀಶ ಶುಗರ್ಸ ಅವಾಡ್ರ್ಸ : ಜಿಲ್ಲಾ ಮಟ್ಟದ ಕ್ರೀಡಾಕೂಟದ 3ನೇ ದಿನದ ಸ್ಪರ್ಧೆಗಳ ಪ್ರಶಸ್ತಿ ವಿಜೇತರು 

ಸತೀಶ ಶುಗರ್ಸ ಅವಾಡ್ರ್ಸ : ಜಿಲ್ಲಾ ಮಟ್ಟದ ಕ್ರೀಡಾಕೂಟದ 3ನೇ ದಿನದ ಸ್ಪರ್ಧೆಗಳ ಪ್ರಶಸ್ತಿ ವಿಜೇತರು

ಗೋಕಾಕ ಫೆ 3: ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದ ಸತೀಶ ಶುಗರ್ಸ ಅವಾಡ್ರ್ಸದ 3ನೇ ದಿನದ ಅಂತಿಮ ಹಂತದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳ ವಿವರ ಈ ಕೆಳಗಿನಂತಿದೆ.
ಪ್ರೌಢ ಶಾಲಾ ಬಾಲಕರ ವಿಭಾಗ :
ದೀರ್ಘಾಂತರ ನಡಿಗೆ : ದಶರಥ ತಳವಾರ (ಟಿಇಎಸ್‍ಎಚ್ ಮೇಲ್ಮನಹಟ್ಟಿ) ಪ್ರಥಮ, ಪ್ರದೀಪ ಬಿದ್ರರೋಳ್ಳಿ (ಜಿಎಚ್‍ಎಸ್ ಬೇಡಿಕಿಹಾಳÀ) ದ್ವಿತೀಯ, ಸುನೀಲ ಕರೋಲಿ (ಜೆಎಚ್‍ಎಸ್ ನಂದಿಕುರಳಿ ತೃತೀಯ.
ದೀರ್ಘಾಂತರ ಓಟ : ವೈಭವ ಪಾಟೀಲ (ಎಂಎಚ್‍ಎಸ್ ಖಾನಾಪೂರ) ಪ್ರಥಮ, ಶಿವಾನಂದ ಸಂಪಗಾರ (ಜಿಎಚ್‍ಎಸ್ ಪಾಮಲದಿನ್ನಿ) ದ್ವಿತೀಯ, ಬಾಳುಮುತ್ಯಾ ಕರಿಯಾರ್ (ಎಸ್‍ಎಂಎಚ್‍ಎಸ್ ಮುರಗೋಡ) ತೃತೀಯ.
ಸೈಕ್ಲಿಂಗ್: ಲಾಯಪ್ಪ ಮುಧೋಳ (ಕ್ರೀಡಾಶಾಲೆ ಚಂದರಗಿ) ಪ್ರಥಮ, ಪ್ರಶಾಂತ ಈ. (ಕ್ರೀಡಾಶಾಲೆ ಚಂದರಗಿ) ದ್ವಿತೀಯ, ಯಶವಂತ ಬಿರಾದಾರ (ಕ್ರೀಡಾಶಾಲೆ ಚಂದರಗಿ) ತೃತೀಯ.
ಕುಸ್ತಿ : ಮಹೇಶ ಕುಮಾರ ಲಂಗೋಟಿ (ಸಿದ್ಧರಾಮೇಶ್ವರ ಪ್ರೌಢಶಾಲೆ ಬೆಳಗಾವಿ) ಪ್ರಥಮ, ಅಮೀತ ಚೌಗಲೆ (ಅಗಸಗಾ ಪ್ರೌಢಶಾಲೆ ಅಗಸಗಾ) ದ್ವಿತೀಯ, ಮಾರುತಿ ಕಟಗಿ (ಸಿದ್ರಾಮೇಶ್ವರಶಾಲೆ ಬೆಳಗಾವಿ) ತೃತೀಯ.
ಪ್ರೌಢ ಶಾಲಾ ಬಾಲಕಿಯರ ವಿಭಾಗ :
ದೀರ್ಘಾಂತರ ನಡಿಗೆ : ಸುವರ್ಣಾ ಎಲಿಗಾರ (ಜಿಎಚ್‍ಎಸ್ ಹಣಬರಟ್ಟಿ) ಪ್ರಥಮ, ಯಲ್ಲವ್ವ ತಿಗಡಿ(ಜಿಎಚ್‍ಎಸ್ ಹಣಬರಟ್ಟಿ) ದ್ವಿತೀಯ, ರುಕ್ಮೀಣಿ ಕೊಡ್ಲಿ( ಜಿಎಚ್‍ಎಸ್ ರಾಜಾಪೂರ) ತೃತೀಯ.
ದೀರ್ಘಾಂತರ ಓಟ : ಶೃತಿ ಗೋಜೆಕರ (ಮಾವಲಿ ಗಲ್ರ್ಸ ಪ್ರೌಢ ಶಾಲೆ ಗರ್ಲಗುಂಜಿ) ಪ್ರಥಮ, ಶ್ರಾವಣಿ ಭಾಟೆ ( ಎಂವಿ ಹೆರವಾಡಕರ ಶಾಲೆ ಬೆಳಗಾವಿ) ದ್ವಿತೀಯ, ಪ್ರೇಮಾ ನಂದಗಾಂವ (ಜಿಎಚ್‍ಎಸ್ ನಾಗನೂರ) ತೃತೀಯ.
ಪ್ರಾಥಮಿಕ ಶಾಲಾ ಬಾಲಕರ ವಿಭಾಗ :
ಕುಸ್ತಿ : ಅನಿಲ ತಳವಾರ (ಶ್ರೀ ಸಿದ್ರಾಮೇಶ್ವರ ಶಾಲೆ ಬೆಳಗಾವಿ) ಪ್ರಥಮ, ಸುಮನರಾಜ್ ಕುಂದರಗಿ (ಎನ್ ಎಸ್ ಎಫ್ ಶಾಲೆ ಅಂಕಲಗಿ) ದ್ವಿತೀಯ, ಸುನೀಲ ಮೇತ್ರಿ( ಜಿಜಿ ಯಳ್ಳೂರ ಶಾಲೆ ಬೆಳಗಾವಿ) ತೃತೀಯ.
ಕಾಲೇಜ ಬಾಲಕರ ವಿಭಾಗ :
ದೀರ್ಘಾಂತರ ನಡಿಗೆ : ರಮೇಶ ಹೋಕಳಿ (ಲಿಂಗರಾಜ ಕಾಲೇಜ ಬೆಳಗಾವಿ) ಪ್ರಥಮ, ಲಕ್ಷ್ಮಣ ಕುಗಟೊಳ್ಳಿ (ಎಸ್.ಕೆ.ಪಿಯು ಕಾಲೇಜ ಹುಕ್ಕೇರಿ) ದ್ವಿತೀಯ, ಭೀರಪ್ಪ ಹೆಗ್ಗನವರ (ಲಿಂಗರಾಜ ಕಾಲೇಜ ಬೆಳಗಾವಿ) ತೃತೀಯ.
ದೀರ್ಘಾಂತರ ಓಟ : ರಾಜು ಕೃಷ್ಣಾ ನಾಯಿಕ (ಕೆಆರ್‍ಇಎಸ್‍ಪಿಯು ಕಾಲೇಜ ಐನಾಪೂರ) ಪ್ರಥಮ, ರಾಜೇಂದ್ರ ತೋಳಿ (ಆರ್‍ವಿಆರ್ ರಾಯಬಾಗ) ದ್ವಿತೀಯ, ಲಕ್ಷ್ಮಣ ಬಿರ್ಜೆ (ಆರ್‍ಎಜೆಸಿ ಕಡೋಲಿ) ತೃತೀಯ.
ಸೈಕ್ಲಿಂಗ್ : ಅಪ್ಪಯ್ಯ ಮಾಳ್ಯಾಗೋಳ (ಶಾಲಿನಿ ಪಿ.ಯು. ಕಾಲೇಜ ಮಲ್ಲಾಪೂರ ಪಿಜಿ), ಮಲ್ಲಿಕಾರ್ಜುನ ಕೋಟ್ರೆ (ಎಸ್‍ಪಿಎಂ ಕಾಲೇಜ ರಾಯಬಾಗ) ದ್ವಿತೀಯ, ಮುದಗೊಂಡ ಗೌಡನ್ನವರ (ಎಸ್ ಎಸ್‍ಎ ಗೋಕಾಕ) ತೃತೀಯ.
ಕುಸ್ತಿ : ಸಂತೋಷ ಮೇತ್ರಿ ( ಪಂಡಿತ ನೆಹರು ಕಾಲೇಜ ಬೆಳಗಾವಿ) ಪ್ರಥಮ, ಮಂಜುನಾಥ ಗೌಡಪ್ಪನವರ( ಎಸ್ ಎಸ್ ಪಿಯು ಕಾಲೇಜ ಬೆಳಗಾವಿ) ದ್ವಿತೀಯ, ಸಂತೋಷ ತಮದಡ್ಡಿ (ಯುನಿರ್ವಸಲ್ ಪಿಯು ಕಾಲೇಜ ಹಾರೂಗೇರಿ) ತೃತೀಯ.
ಕಾಲೇಜ ಬಾಲಕಿಯರ ವಿಭಾಗ :
ದೀರ್ಘಾಂತರ ನಡಿಗೆ : ಪವಿತ್ರಾ ರಾ. ದೊಡ್ಡಲಿಂಗಪ್ಪಗೋಳ (ಲಿಂಗರಾಜ ಕಾಲೇಜ ಬೆಳಗಾವಿ) ಪ್ರಥಮ, ಚೈತ್ರಾ ಕಲ್ಯಾಣಿ (ಜಿಎನ್‍ಎಸ್ ಯಾದವಾಡ) ದ್ವಿತೀಯ, ವಿಜಯಾ ಪೆಡ್ನುಕರ (ಗೋಗಟೆ ಬೆಳಗಾವಿ) ತೃತೀಯ.
ದೀರ್ಘಾಂತರ ಓಟ : ಶ್ರೀದೇವಿ ಬಿದರೊಳ್ಳಿ (ಕೆ.ಎ.ಲೋಕಾಪೂರ ಕಾಲೇಜ ಅಥಣಿ) ಪ್ರಥಮ, ಮಯೂರಿ ಪಿಂಗಟ (ಲಿಂಗರಾಜ ಕಾಲೇಜ ಬೆಳಗಾವಿ) ದ್ವಿತೀಯ, ಕೀರ್ತಿ ಟಟಂಬಿ( ಲಿಂಗರಾಜ ಕಾಲೇಜ ಬೆಳಗಾವಿ)

Related posts: