RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ವಿಶ್ವ ಹಿಂದೂ ಪರಿಷತ್,ಬಜರಂಗದಳದ ವತಿಯಿಂದ ಶಿವ-ಬಸವ ಜಯಂತಿ ಆಚರಣೆ

ಗೋಕಾಕ:ವಿಶ್ವ ಹಿಂದೂ ಪರಿಷತ್,ಬಜರಂಗದಳದ ವತಿಯಿಂದ ಶಿವ-ಬಸವ ಜಯಂತಿ ಆಚರಣೆ 

ನಗರದಲ್ಲಿ ವಿಶ್ವ ಹಿಂದೂ ಪರಿಷತ್,ಬಜರಂಗದಳದ ವತಿಯಿಂದ ಶಿವ-ಬಸವ ಜಯಂತಿ ನಿಮಿತ್ಯ ಶಿವ-ಬಸವ ಮೂರ್ತಿಗಳ ಭವ್ಯ ಮೆರವಣಿಗೆ ಜರುಗಿತು.

ವಿಶ್ವ ಹಿಂದೂ ಪರಿಷತ್,ಬಜರಂಗದಳದ ವತಿಯಿಂದ ಶಿವ-ಬಸವ ಜಯಂತಿ ಆಚರಣೆ

ಗೋಕಾಕ ಏ 16 : ನಗರದಲ್ಲಿ ಸೋಮವಾರದಂದು ವಿಶ್ವ ಹಿಂದೂ ಪರಿಷತ್,ಬಜರಂಗದಳದ ವತಿಯಿಂದ ಶಿವ-ಬಸವ ಜಯಂತಿ ನಿಮಿತ್ಯ ಶಿವ-ಬಸವ ಮೂರ್ತಿಗಳ ಭವ್ಯ ಮೆರವಣಿಗೆಯು ನಗರದ ವಿವಿಧ ರಸ್ತೆಗಳಲ್ಲಿ ಜರುಗಿತು. ಇಲ್ಲಿಯ ಲಕ್ಷ್ಮೀ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆಗೆ ಶೂನ್ಯ ಸಂಪಾದನ ಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‍ನ ನಾರಾಯಣ ಮಠಾಧಿಕಾರಿ, ಬಜರಂಗ ದಳದ ಜಿಲ್ಲಾ ಸಂಚಾಲಕ ಸದಾಶಿವ ಗುದಗಗೋಳ,ಲಕ್ಷ್ಮಣ ಮಿಶಾಳೆ ಸೇರಿದಂತೆ ವಿಶ್ವ ಹಿಂದೂ ಪರಿಷತ್,ಬಜರಂಗದಳದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts: