RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮೂರು ನಾಮಪತ್ರ ವಾಪಸ : 9 ಅಭ್ಯರ್ಥಿಗಳು ಕಣದಲ್ಲಿ

ಗೋಕಾಕ:ಮೂರು ನಾಮಪತ್ರ ವಾಪಸ : 9 ಅಭ್ಯರ್ಥಿಗಳು ಕಣದಲ್ಲಿ 

ಮೂರು ನಾಮಪತ್ರ ವಾಪಸ : 9 ಅಭ್ಯರ್ಥಿಗಳು ಕಣದಲ್ಲಿ
ಗೋಕಾಕ ಏ 27 : ನಾಮಪತ್ರ ವಾಪಸ ಪಡೆಯಲು ಇಂದು ಕೊನೆಯ ದಿನವಾಗಿದ್ದು , ಪ್ರತಿಷ್ಠಿತ ಗೋಕಾಕ ಮತ ಕ್ಷೇತ್ರದಿಂದ ಒಟ್ಟು ಸಲ್ಲಿಕೆಯಾಗಿದ 12 ನಾಮಪತ್ರಗಳಲ್ಲಿ ಕೇವಲ ಮೂರು ಅಭ್ಯರ್ಥಿಗಳು ನಾಮಪತ್ರ ವಾಪಸ ಪಡೆದಿದ್ದಾರೆ .

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಸತೀಶ ಅಶೋಕ ಪೂಜಾರಿ , ಅನಿಲ ಉಪಾಧ್ಯಯ ಮತ್ತು ಸಂತೋಷ ಪೂಜಾರಿ ತಮ್ಮ ನಾಮಪತ್ರಗಳನ್ನು ವಾಪಸ ಪಡೆದಿದ್ದಾರೆ . ಗೋಕಾಕ ಮತಕ್ಷೇತ್ರದಿಂದ ಒಟ್ಟು 9 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ

ಗೋಕಾಕ ಮತಕ್ಷೇತ್ರದಿಂದ ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ

1) ರಮೇಶ ಜಾರಕಿಹೊಳಿ . ಕಾಂಗ್ರೇಸ 2) ಅಶೋಕ ಪೂಜಾರಿ . ಬಿಜೆಪಿ 3) ಕರೇಪ್ಪಾ ತಳವಾರ . ಜಾತ್ಯತೀತ ಜನತಾದಳ ,4) ಪರವಿನ ತಾಂಬೂಳೆ . ಎಂಇಪಿ , 5) ಬಾಬು ಫನಿಬಂದ . ಪಕ್ಷೇತರ 6 ) ಇಮಾಮಸಾಬ ಹಿಡಕಲ್. ಪಕ್ಷೇತರ , 7 ) ಸುರೇಶ ಪಾಟೀಲ . ಪಕ್ಷೇತರ , 8 ) ಶ್ರೀನಾಥ್ ಕೌಲಗಿ . ಪಕ್ಷೇತರ , 9) ರಿಯಾಜಅಹ್ಮದ್ ಪಟ್ಟೆದ . ಪಕ್ಷೇತರ .

Related posts: