RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂರು ಜನರ ಬಂಧನ

ಗೋಕಾಕ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂರು ಜನರ ಬಂಧನ 

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂರು ಜನರ ಬಂಧನ

ಗೋಕಾಕ ಮೇ 4 : ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗದಲ್ಲಿ ತೊಡಗಿದ ಮೂರು ಜನ ಯುವಕರನ್ನು ಬಂಧಿಸಿ ಅವರಿಂದ ನಗದು ರೂ 10,410 , ಒಂದು ಟಿ.ವಿ ಮತ್ತು 4 ಮೊಬೈಲಗಳನ್ನು ವಶಪಡಿಸಿಕೋಳ್ಳಲಾಗಿದೆ .

ಮಣಿಕಂಠ ಅನಿಲ ಹೂನ್ನೂರ (23) , ನಿಖಿಲ ನಿಜಲಿಂಗ ದಡ್ಡಿಮನಿ (22) , ಮತ್ತು ನಾಗೇಶ ಮೂಕುಂದ ಕೋಲಾಪೂರ (23) ಬಂಧಿತ ಆರೋಪಿಗಳು

ಇವರ ಮೇಲೆ ಕೆಪಿ ಆಕ್ಯ್ಟ ಕಲಂ 78 ( 6) ಐಪಿಸಿ 420 ಅಡಿಯಲ್ಲಿ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಎಸಪಿ ಡಿ.ಟಿ ಪ್ರಭು ಅವರ ಮಾರ್ಗದರ್ಶನದಲ್ಲಿ ಗುರುವಾರ ಸಾಯಂಕಾಲ ಕಾರ್ಯಾಚರಣೆ ನಡೆಸಿದ ನಗರ ಠಾಣೆ ಪಿಎಸ್ಐ ಹಳ್ಳೂರ , ಪೊಲೀಸ್ ಪೇದೆಗಳಾದ ಅಶೋಕ ಶಾಂಡಗೆ , ಡಿ.ವಾಯ್.ನಾಯ್ಕರ , ಶಿವಾನಂದ ದೇಸಾಯಿ , ಮಂಜುನಾಥ್ ದೇಶನೂರ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ

Related posts: