RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಮತದಾನದ ಕರ್ತವ್ಯಕ್ಕೆ ತೆರಳಿದ ಚುನಾವಣಾ ಸಿಬ್ಬಂದಿಗಳು

ಗೋಕಾಕ:ಮತದಾನದ ಕರ್ತವ್ಯಕ್ಕೆ ತೆರಳಿದ ಚುನಾವಣಾ ಸಿಬ್ಬಂದಿಗಳು 

ಮತದಾನದ ಕರ್ತವ್ಯಕ್ಕೆ ತೆರಳಿದ ಚುನಾವಣಾ ಸಿಬ್ಬಂದಿಗಳು
ಗೋಕಾಕ ಮೇ 11 : ನಾಳೆ ಶನಿವಾರ ವಿಧಾನಸಭೆಗೆ ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ ಬಂದೋಬಸ್ತ್ ಒದಗಿಸಲಾಗಿದ್ದು , ಶುಕ್ರವಾರ ಮಧ್ಯಾಹ್ನ ಚುನಾವಣಾ ಸಿಬ್ಬಂದಿಗಳು ಇವಿಎಂ ಮತ್ತು ವಿವಿಪ್ಯಾಟ್ ಮಶೀನಗಳನ್ನು ತೆಗೆದುಕೊಂಡು ತಮಗೆ ನಿಗದಿಗೋಳಿಸಿದ ಮತಗಟ್ಟೆಗಳಿಗೆ ತೆರಳಿದರು .

ಇಲ್ಲಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪಕ್ಕದಲ್ಲಿರುವ ವಾಲ್ಮೀಕಿ ಕ್ರೀಡಾಂಗಣದಿಂದ ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆಗೊಂಡ ಚುನಾವಣಾ ಸಿಬ್ಬಂದಿಗಳು ಮಂತಯಂತ್ರಗಳ ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಕರ್ತವ್ಯಕ್ಕೆ ತೆರಳಿದರು

Related posts: