RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಹಿರಿಯ ಜೀವಿ ಚೂಡಾಮಣಿಸಾ ವಾಗುಲೆ ನಿಧನ

ಗೋಕಾಕ :ಹಿರಿಯ ಜೀವಿ ಚೂಡಾಮಣಿಸಾ ವಾಗುಲೆ ನಿಧನ 

ಹಿರಿಯ ಜೀವಿ ಚೂಡಾಮಣಿಸಾ ವಾಗುಲೆ ನಿಧನ

ಗೋಕಾಕ ಜೂ 29 : ನಗರದ ಗುರುವಾರ ಪೇಟೆಯ ನಿವಾಸಿ, ಸೋಮವಂಶ ಕ್ಷತ್ರೀಯ ಸಮಾಜದ ಹಿರಿಯರು ಹಾಗೂ ಆರ್.ಎಸ್.ಎಸ್. ಮುಖಂಡರಾದ ಚೂಡಾಮಣಿಸಾ, ಲಾಲಸಾ, ವಾಗುಲೆ(96) ಗುರುವಾರದಂದು ನಿಧನರಾದರು.
ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ: ಮೃತರಿಗೆ ನಗರದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು,ರಾಜಕೀಯ ಮುಖಂಡರು, ಆರ್ ಎಸ್ ಎಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.

Related posts: