RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ

ಗೋಕಾಕ:ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ 

ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ

ಗೋಕಾಕ ಜು 18 : ದಿವಂಗತ ಶಾಂತಾಬಾಯಿ ಮಾಲದಿನ್ನಿ ಸೇವಾ ಸಂಸ್ಥೆಯ ವತಿಯಿಂದ ಮಂಗಳವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಶಿವಾ ಪೌಂಡೇಷೆನ್ ಆಶ್ರಮದ ಮಕ್ಕಳಿಗೆ ಹೊದಿಕೆಗಳನ್ನು ಸೇವಾ ಸಂಸ್ಥೆಯ ಅಧ್ಯಕ್ಷ ರವಿ ಮಾಲದಿನ್ನಿ ವಿತರಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ಸ್ಥಳೀಯ ಅಧ್ಯಕ್ಷ ಜಿ.ಆರ್.ನಿಡೋಣಿ, ಕಾರ್ಯದರ್ಶಿ ಕೆಂಪಣ್ಣ ಚಿಂಚಲಿ, ಸದಸ್ಯರುಗಳಾದ ವಿಜಯಕುಮಾರ ಖಾರೆಪಾಟಣ, ಮಹಾವೀರ ಖಾರೆಪಾಟಣ, ರಾಚಪ್ಪ ಅಮ್ಮಣಗಿ, ಧನ್ಯಕುಮಾರ ಕಿತ್ತೂರ, ಶಿವಾ ಪೌಂಡೆಷನ್ ಅಧ್ಯಕ್ಷ ರಮೇಶ ಪೂಜಾರಿ ಇದ್ದರು.

Related posts: