RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮ

ಗೋಕಾಕ:ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮ 

ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮ

ಗೋಕಾಕ ಅ 14 : ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಬೆಳಗಾವಿಯ ನೆಹರು ಯುವ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮಾಗಾಂಧಿ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ ಅಂಗವಾಗಿ ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮವನ್ನು ಹಡಗಿನಾಳ ಗ್ರಾಮದ ಅಂಗನವಾಡಿ ಕೇಂದ್ರದ ಆವರಣವನ್ನು ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗೋಕಾಕ ಯುವ ಸ್ವಯಂ ಸೇವಕರಾದ ಅಕ್ಕಮಹಾದೇವಿ ಜೋಕ್ಕಾನಟ್ಟಿ, . ಯಮನವ್ವ ಮಾದರ, ಬಸವರಾಜ ತಾವಲಗೇರಿ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಹಾಗೂ ಮಹಿಳಾ ಸಂಘದ ಸದಸ್ಯರು ಸೇರಿದಂತೆ ಇತರರು ಇದ್ದರು.

Related posts: