RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಮಹಾದಾಯಿ ತೀರ್ಪಿಗೆ ಬೆಳಗಾವಿಯಲ್ಲಿ ರೈತರ ಆಕ್ರೋಶ

ಬೆಳಗಾವಿ:ಮಹಾದಾಯಿ ತೀರ್ಪಿಗೆ ಬೆಳಗಾವಿಯಲ್ಲಿ ರೈತರ ಆಕ್ರೋಶ 

ಮಹಾದಾಯಿ ತೀರ್ಪಿಗೆ ಬೆಳಗಾವಿಯಲ್ಲಿ ರೈತರ ಆಕ್ರೋಶ

ಬೆಳಗಾವಿ ಅ 14 : ಬಹುಕಾಲದಿಂದ ಜಾತಕ ಪಕ್ಷೀಯಂತೆ ಕಾದು ಕುಳಿತ್ತಿದ ರೈತರಿಗೆ ಕೊನೆಗೂ ನಿರಾಸೆ ಮೂಡಿದೆ . ಇದರಿಂದ ಮಹಾದಾಯಿ ನ್ಯಾಯಾಧಿಕರಣದ ತೀರ್ಪನ್ನು ಖಂಡಿಸಿ ಬೆಳಗಾವಿಯಲ್ಲಿ ಇಂದು ರೈತ ಸಂಘಟನೆಯ ಮುಖಂಡರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯಿಸಿದರು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ಟೈರ್​​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
 17 ಟಿಎಂಸಿ ನೀರಿಗೆ ಬೇಡಿಕೆ ನಮ್ಮದಾಗಿತ್ತು. ಆದರೆ ನ್ಯಾಯಾಧೀಕರಣ ಕಡಿಮೆ ನೀರು ಕೊಟ್ಟಿದೆ. ಕುಡಿಯುವ ನೀರಿಗೆ ನಾವು 7.5 ಟಿಎಂಸಿ ಕೇಳಿದ್ದರೂ ತೀರ್ಪಿನಲ್ಲಿ 5.5 ಟಿಎಂಸಿ ಕೊಡಲಾಗಿದೆ. ಇದು ಈ ಭಾಗದ ಹೋರಾಟಗಾರರಿಗೆ ತೀವ್ರ ಅನ್ಯಾಯ ಆಗಿದೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

Related posts: