ಗೋಕಾಕ:ಗೋಕಾಕ ನಗರದಲ್ಲಿ ಸಡಗರ ಸಂಭ್ರಮದಿಂದ ತ್ಯಾಗ ಬಲಿದಾನ ಪ್ರತೀಕ ಬಕ್ರೀದ ಹಬ್ಬ ಆಚರಣೆ
ಗೋಕಾಕ ನಗರದಲ್ಲಿ ಸಡಗರ ಸಂಭ್ರಮದಿಂದ ತ್ಯಾಗ ಬಲಿದಾನ ಪ್ರತೀಕ ಬಕ್ರೀದ ಹಬ್ಬ ಆಚರಣೆ
ಗೋಕಾಕ ಅ 22 : ತ್ಯಾಗ ಬಲಿದಾನಗಳ ಪ್ರತೀಕವಾಗಿರುವ ಬಕ್ರೀದ ಹಬ್ಬವನ್ನು ಗೋಕಾಕದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು
ಬುಧವಾರದಂದು ಬೆಳ್ಳಿಗೆ ಸಾವಿರಾರು ಸಂಖ್ಯೆಯಲ್ಲಿ ನಗರದ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಂ ಭಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಗೋಕಾಕ ನಗರದ ಅಮೀರಸಾಬ ಹಾಜಿ ಕುತಬ್ಬುದ್ದಿನ ಬಸಾಪೂರ ಅವರು ತ್ಯಾಗ ಬಲಿದಾನದ ಸಂಖ್ಯೆತವಾಗಿರುವ ಬಕ್ರೀದ ಹಬ್ಬವನ್ನು ಎಲ್ಲ ಬಾಂಧವರು ಶಾಂತಿಯಿಂದ ಆಚರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಂದೇಶ ಸಾರಿದರು
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಎಲ್ಲ ಮುಖಂಡರು ಉಪಸ್ಥಿತರಿದ್ದರು