ಮೂಡಲಗಿ:ಮೂಡಲಗಿ ಪುರಸಭೆ ಚುನಾವಣೆ ಅಂತಿಮ ಕಣದಲ್ಲಿ 67 ಅಭ್ಯರ್ಥಿಗಳು
ಮೂಡಲಗಿ ಪುರಸಭೆ ಚುನಾವಣೆ ಅಂತಿಮ ಕಣದಲ್ಲಿ 67 ಅಭ್ಯರ್ಥಿಗಳು
ಮೂಡಲಗಿ ಅ 24: ಸ್ಥಳೀಯ ಪುರಸಭೆ ಚುನಾವಣೆಗೆ ಗುರುವಾರ ನಾಮಪತ್ರ ವಾಪಸ್ ಪಡೆಯಲು ಕೊನೆವಾಗಿದ್ದು ಅಂತಿಮವಾಗಿ 67 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು ಒಟ್ಟು 23 ವಾರ್ಡಗಳಲ್ಲಿ ಜೆಡಿಎಸ್ 21, ಬಿಜೆಪಿ 20, ಕಾಂಗ್ರೇಸ್ 17 ಹಾಗೂ ಪಕ್ಷೇತರರು 9 ಸ್ಪರ್ಧಾ ಕಣದಲ್ಲಿದ್ದಾರೆ.
ಆ. 31ರಂದು ನಡೆಯಲಿರುವ ಮೂಡಲಗಿ ಪುರಸಭೆ ಚುನವಣೆಯಲ್ಲಿ ವಾರ್ಡ್1ರಿಂದ ಜಯನಂದ ದುಂಡಪ್ಪ ಪಾಟೀಲ(ಬಿಜೆಪಿ) ಶಿಲ್ಪಾ ಸುಧೀರ ಗೋಡಿಗೌಡರ್(ಜೆಡಿಎಸ್) ಇಜಾಜ್ ಅಹಮದ್ ಇಮ್ತಿಯಾಜ್‍ಅಹಮದ್ ಕೊಟ್ಟಲಗಿ(ಕಾಂಗ್ರೇಸ್). ವಾರ್ಡ2 ಚೆನ್ನವೀರಪ್ಪ ಈರಪ್ಪ ಅಂಗಡಿ(ಜೆಡಿಎಸ್) ಪಡದಪ್ಪ ಮುಚಕಂಡಿಪ್ಪ ಕೋತಿನ್(ಕಾಂ), ಶಿವಪ್ಪಾ ಬಸಪ್ಪ ಚಂಡಕಿ( ಪಕ್ಷೇತರ), ರೇವಪ್ಪ ಲಕ್ಕಪ್ಪ ಕೋರಿಶೆಟ್ಟಿ( ಪಕ್ಷೇತರ),
ವಾರ್ಡ್3 ನೀಲವ್ವಾ ಭೀಮಪ್ಪ ಫಿರೋಜಿ(ಕಾಂ), ನೀಲಾ ಶಿವಬಸು ಪುಟ್ಟಿ(ಬಿಜೆಪಿ), ಪಾರ್ವತೆವ್ವಾ ಸಿದ್ದಪ್ಪ ಅಥಣಿ (ಜೆಡಿಎಸ್),ವಾರ್ಡ4, ರಮೇಶ ಬಾಸ್ಕರ ಸಣ್ಣಕ್ಕಿ (ಬಿಜೆಪಿ), ಶಿವಾನಂದ ಜಯವಂತ ಸಣ್ಣಕ್ಕಿ(ಜೆಡಿಎಸ್), ವಾರ್ಡ5 ಖುರಶಾದ ಅನ್ವರ ನದಾಪ( ಬಿಜೆಪಿ) ಸುಪ್ರಿಯಾ ಸಂಜಯ ಶಿಂದಿಹಟ್ಟಿ( ಜೆಡಿಎಸ್), ವಾರ್ಡ6 ಮಹಾದೇವಿ ಮಾರುತಿ ಹಣಬರ ( ಬಿಜೆಪಿ), ರೇಣುಕಾ ಶಿವಲಿಂಗ ಹಾದಿಮನಿ (ಜೆಡಿಎಸ್) ಸೇವಂತವ್ವಾ ಹಣಮಂತ ಭಜೆಂತ್ರಿ (ಕಾಂ), ವಾರ್ಡ7 ನಜಮಾ ಹಸನಸಾಬ ಡಾಗೆ ( ಬಿಜೆಪಿ), ಸತ್ತೆವ್ವಾ ಶಿವಬಸು ಅರಮನಿ( ಜೆಡಿಎಸ್), ಶೋಬವ್ವಾ ಶಾನೂರ ನಾಯ್ಕ(ಕಾಂ), ವಾರ್ಡ8 ಮುಖೇಶ ರಾಮಚಂದ್ರ ಕಂಕಣವಾಡಿ( ಜೆಡಿಎಎಸ್) ಹಣಮಂತ ರಾಮಪ್ಪ ಗುಡ್ಲಮನಿ ( ಬಿಜೆಪಿ), ವಾರ್ಡ9 ಡಾ. ಅನೀಲ ನಿಂಗನಗೌಡ ಪಾಟೀಲ( ಬಿಜೆಪಿ) ಪರಪ್ಪ ಯಲ್ಲಪ್ಪ ಮುನ್ಯಾಳ( ಜೆಡಿಎಸ್) ಹೊಳೆಪ್ಪ ಬಾಳಪ್ಪ ಶಿವಾಪೂರ( ಕಾಂ),ವಾರ್ಡ10 ಆದಮ್ ಕುತುಬುದ್ದಿನ ತಾಂಬೋಳಿ (ಜೆಡಿಎಸ್) ಶ್ರೀರಂಗ ವಿಠ್ಠಲ ಕೋರ್ಪಡೆ( ಕಾಂ), ಹಣಮಂತ ಲಕ್ಕಪ್ಪ ಪೂಜೇರಿ( ಬಿಜೆಪಿ) ವಾರ್ಡ11 ಭಿಮಪ್ಪ ಚನ್ನಪ್ಪ ಢವಳೇಶ್ವರ ( ಜೆಡಿಎಸ್) ಮಂಜುನಾಥ ಮಲ್ಲಿಕಾರ್ಜುನ ಪಿರೋಜಿ( ಕಾಂ), ರವೀಂದ್ರ ದಾವಿದಪ್ಪ ಸಣ್ಣಕ್ಕಿ(ಬಿಜೆಪಿ),ವಿಲಾಸ ಬಾಸ್ಕರ ಸಣ್ಣಕ್ಕಿ(ಪಕ್ಷೇತರ), ವಾರ್ಡ12 ಸುಭಾಸ ಯಮನಪ್ಪ ಸಣ್ಣಕ್ಕಿ (ಬಿಜೆಪಿ) ಈರಪ್ಪ ಸರಳಾ ಢವಳೇಶ್ವರ( ಪಕ್ಷೇತರ), ವಾರ್ಡ13 ಬಡಿಮಾ ಮಹ್ಮದಸಾಬ ಪೈಲವಾನ್(ಜೆಡಿಎಸ್),ಮಲ್ಲವ್ವ ಬಸು ಝಂಡೆಕುರಬರ(ಬಿಜೆಪಿ), ಸಲೀಮ ಶಖಿಲಅಹ್ಮದ ಪೀರಜಾದೆ(ಕಾಂ),ವಾರ್ಡ14 ಅನಸೂಯಾ ಚನ್ನಪ್ಪ ಶೆಟ್ಟರ( ಜೆಡಿಎಸ್), ದಾನೇಶ್ವರಿ ಸುಭಾಸ ನಿಂಗನೂರ(ಕಾಂ), ಮರೆಂಬಿ ಅಮೀನಸಾಬ ಹೂಗಾರ(ಪಕ್ಷೇತರ), ವಾರ್ಡ15 ಅಬ್ದುಲಸಾಬ ಇ ಇನಾಮದಾರ(ಜೆಡಿಎಸ್), ಸಂತೋಷ ಕೃಷ್ಣಪ್ಪ ಸೋನವಾಲ್ಕರ (ಬಿಜೆಪಿ), ವಾರ್ಡ 16 ಬಾಪುಸಾಬ ಗುಲಾಬಸಾಬ ಸೈಯ್ಯದ(ಪಕ್ಷೇತರ), ಹುಸೇನಸಾಬ ಹಾಜಿಸಾಬ ಶೇಖ(ಪಕ್ಷೇತರ) ವಾರ್ಡ 17ಬಿಸ್ಮಿಲಾ ಲಾಲಸಾಬ ಮಿರ್ಜಿನಾಯಕ(ಬಿಜೆಪಿ) ಲಕ್ಕವ್ವಾ ಲಕ್ಷ್ಮಣ ಶಾಬನ್ನವರ( ಕಾಂ), ಶಾಂತವ್ವಾ ಕಾಶಪ್ಪ ಝಂಡೆಕುರಬರ(ಜೆಡಿಎಸ್), ವಾರ್ಡ18 ಚೇತನ ಅಶೋಕ ಹೊಸಕೋಟಿ (ಜೆಡಿಎಸ್), ಮಾಳಪ್ಪ ಮುತ್ತಪ್ಪ ಬೋರಗೌಡ(ಕಾಂ) ರಾಮಪ್ಪ ಭಾಳಪ್ಪ ಹಂದಿಗುಂದ( ಬಿಜೆಪಿ), ಅಬ್ದುಲಗಫಾರ ಇಮಾಮಹುಸೇನ ಡಾಂಗೆ(ಪಕ್ಷೇತರ), ಗೀರೀಶ ಕರಣಿ( ಪಕ್ಷೇತರ),ವಾರ್ಡ19 ಈರಪ್ಪ ಶಿವರುದ್ದಪ್ಪ ಕೊಣ್ಣುರ( ಜೆಡಿಎಸ್), ಚನ್ನಯ್ಯ ನಿಂಗಯ್ಯ ನಿರ್ವಾಣಿ( ಕಾಂ), ಸೋಮಯ್ಯ ದುಂಡಯ್ಯ ಹಿರೇಮಠ( ಬಿಜೆಪಿ), ವಾರ್ಡ20 ಯಲ್ಲವ್ವ ಸುರೇಶ ಬಂಡಿವಡ್ಡರ(ಕಾಂ), ಭೀಮವ್ವಾ ದುರ್ಗಪ್ಪ ಪೂಜೇರಿ(ಬಿಜೆಪಿ), ರೇಣುಕಾ ಸುಭಾಸ ಧೊತ್ರೆ(ಜೆಡಿಎಸ್), ವಾರ್ಡ21 ಗಂಗವ್ವ ಶಿವಲಿಂಗಪ್ಪ ಮುಗಳಖೋಡ(ಬಿಜೆಪಿ), ತಂಗೆವ್ವಾ ರೇವಪ್ಪ ಗಾಣಿಗೇರ( ಜೆಡಿಎಸ್) ಶೋಭಾ ಅರುಣಾ ಹಳ್ಳೂರ( ಕಾಂ), ವಾರ್ಡ22 ಆನಂದ ಲಕ್ಷ್ಮಣ ಟಪಾಲ( ಬಿಜೆಪಿ) ಶಿವಬಸು ತುಕಾರಾಮ ದಂಡಿನವರ( ಜೆಡಿಎಸ್) ಗಂಗವ್ವ ದೊಡ್ಡುದ್ದಪ್ಪ ಬಾಜೆನ್ನವರ(ಕಾಂ) ವಾರ್ಡ23 ಯಲ್ಲವ್ವ ಪರಪ್ಪ ಹಳ್ಳೂರ( ಬಿಜೆಪಿ), ಶಿವಗಂಗಾ ಮಲ್ಲಪ್ಪ ಮುಗಳಖೋಡ( ಜೆಡಿಎಸ್) ಶಿದ್ದವ್ವಾ ನಾಗಪ್ಪ ಹಳ್ಳೂರ(ಕಾಂ) ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಎಸ್ ಎಸ್ ಮೆಳವಂಕಿ, ವಾಯ್ ಎಮ್ ಗುಜನಟ್ಟಿ ತಿಳಿಸಿದ್ದಾರೆ.